Category: ಕೊಡುಗೆ

ಕೆ.ವಿ.ಜಿ ಪಾಲಿಟೆಕ್ನಿಕ್ : ಎನ್ನೆಸ್ಸೆಸ್ ಸೇವಾಸಂಗಮದಿಂದ ಕಸದ ಬುಟ್ಟಿಗಳ ಕೊಡುಗೆ.

ಹಿರಿಯ ವಿದ್ಯಾರ್ಥಿಗಳು ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ- ಡಾಕ್ಟರ್ ಉಜ್ವಲ್ ಯು.ಜೆ ಸಂಸ್ಥೆಯೊಂದರಲ್ಲಿ ವಿದ್ಯಾಭ್ಯಾಸ ಮಾಡಿ ಹೊರಹೋದ ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಿ ಕೊಂಡಾಗ ಅವರ ಬೆಳವಣಿಗೆಯ ಜೊತೆ ಸಂಸ್ಥೆಯೂ ಬೆಳವಣಿಗೆಯಾಗುತ್ತದೆ ಎಂದು ಕೆವಿಜಿ ಪಾಲಿಟೆಕ್ನಿಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ…

ಮಂಗಳೂರು: ಸಮಾಜ ಸೇವಕರಾದ ಡಾ ಬಶೀರ್ ಆರ್ ಬಿ ಅವರಿಗೆ ದ.ಕ ಜಿಲ್ಲಾ ಸೇವಾ ರತ್ನ ಪ್ರಶಸ್ತಿ

ಸಮಾಜ ಸೇವಕರಾದ ಡಾ ಬಶೀರ್ ಆರ್ ಬಿ ಅವರಿಗೆ ಜಿಲ್ಲಾ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಅಧ್ಯಕ್ಷ ಡಾ ಬಶೀರ್ ಆರ್‌ಬಿ ಯವರು ಪೈಚಾರ್ ನಿವಾಸಿಯಾಗಿದ್ದು ಹಲವಾರು ವರ್ಷಗಳಿಂದ ಸಮಾಜ ಸೇವೆಯನ್ನು ಮಾಡಿಕೊಂಡು ಬಂದಿದ್ದು ಧಾರ್ಮಿಕ,…

7ನೇ ವೇತನ ಆಯೋಗದ ಶಿಫಾರಸ್ಸಿನ ಹೆಚ್ಚುವರಿ ಸಂಬಳದ ಸಂಪೂರ್ಣ ಹಣವನ್ನ ಆಂಬುಲೆನ್ಸ್ ಸೇವಾ ಯೋಜನೆಗೆ ನೀಡಿದ ಸುಳ್ಯ ಕ್ಷೇತ್ರ ಶಿಕ್ಷಣಧಿಕಾರಿ ಕಚೇರಿ ಸಿಬ್ಬಂದಿ ಶಿವಪ್ರಸಾದ್ ಕೆ. ವಿ.

7ನೇ ವೇತನ ಆಯೋಗದ ಶಿಫಾರಸ್ಸಿನನ್ವಯ ಸರಕಾರಿ ನೌಕರರಿಗೆ ಹೆಚ್ಚಳವಾದ ವೇತನದಲ್ಲಿ ಪ್ರಥಮ ತಿಂಗಳಿನ ಸಂಪೂರ್ಣ ಮೊತ್ತವನ್ನು ಶ್ರೀ ಶಿವಪ್ರಸಾದ್ ಕೆ.ವಿ. ತನ್ನ ಹುಟ್ಟೂರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ಇವರ ವತಿಯಿಂದ ಸೇವೆ ನೀಡುತ್ತಿರುವ ಆಂಬುಲೆನ್ಸ್ ಮತ್ತು…

ಸರ್ಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿಗೆ OSAAT ಸಂಸ್ಥೆಯಿಂದ ಕೊಠಡಿಗಳ ನಿರ್ಮಾಣದ ಪೂರ್ವ ಬಾವಿ ಸಭೆ

ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿಗೆ OSAAT ಸಂಸ್ಥೆಯ ವತಿಯಿಂದ ನಿರ್ಮಾಣಗೊಳ್ಳಲಿರುವ ನಾಲ್ಕು ಕೊಠಡಿಗಳು ಹಾಗು ಶೌಚಾಲಯಗಳ ಕುರಿತಂತೆ ಚರ್ಚಿಸಲು ಸಭೆಯು ದಿನಾಂಕ10.10.2024 ರ ಗುರುವಾರ ನಡೆಯಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಜೇಶ್ವರಿ ಕಾಡುತೋಟ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜನಾರ್ದನ…