Category: ತಂತ್ರಜ್ಞಾನ

‘ChatGPT’ ಬಳಕೆ ಮೆದುಳಿಗೆ ಅಪಾಯಕಾರಿ ; ಸಂಶೋಧನೆಯಿಂದ ಶಾಕಿಂಗ್ ಸಂಗತಿ ಬಹಿರಂಗ

MIT ಸಂಶೋಧನೆಯಿಂದ ಶಾಕಿಂಗ್ ಸಂಗತಿ ಹೊರ ಬಿದ್ದಿದ್ದು, ಚಾಟ್ ಜಿಪಿಟಿ(ChatGPT) ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಪ್ರಸ್ತುತ, ಎಲ್ಲರೂ ಕೃತಕ ಬುದ್ಧಿಮತ್ತೆಯ ಬಗ್ಗೆ ಮಾತನಾಡುತ್ತಿದ್ದು, ತಮ್ಮ ಕೆಲಸದಲ್ಲಿ ಬಳಸುತ್ತಿದ್ದಾರೆ. ಅವರು ಚಾಟ್ ಜಿಪಿಟಿ, ಗ್ರೋಕ್ ಇತ್ಯಾದಿಗಳನ್ನ ಬಳಸುತ್ತಿದ್ದಾರೆ. ಆದಾಗ್ಯೂ,…

ಸಂಸತ್’ನಲ್ಲಿ ತನ್ನದೇ ನಗ್ನ ಫೋಟೋ ಪ್ರದರ್ಶಿಸಿ ‘ಡೀಪ್ ಫೇಕ್’ ಅಪಾಯ ಎತ್ತಿ ತೋರಿಸಿದ ಸಂಸದೆ

ನ್ಯೂಜಿಲೆಂಡ್ ಸಂಸದೆ ಲಾರಾ ಮೆಕ್‌ಕ್ಲೂರ್ ಸಂಸತ್ತಿನಲ್ಲಿ ಡೀಪ್‌ಫೇಕ್ ತಂತ್ರಜ್ಞಾನದ ಅಪಾಯಗಳನ್ನ ಎತ್ತಿ ತೋರಿಸಲು ತಮ್ಮ AI-ರಚಿತ ನಗ್ನ ಚಿತ್ರವನ್ನ ಎತ್ತಿ ತೋರಿಸುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಮೆಕ್‌ಕ್ಲೂರ್ ಸದನದಲ್ಲಿ ತಮ್ಮ AI-ರಚಿತ ಚಿತ್ರವನ್ನ ಎಷ್ಟು ಸುಲಭವಾಗಿ ಸೃಷ್ಟಿಸಿದರು ಎಂಬುದನ್ನ ಪ್ರದರ್ಶಿಸಿದಾಗ…

ಭಾರತದಲ್ಲಿ UPI ಸರ್ವರ್ ಡೌನ್: ಸಾವಿರಾರು ಫೋನ್‌ ಪೇ, ಗೂಗಲ್ ಪೇ ಬಳಕೆದಾರರ ಪರದಾಟ

ಬೆಂಗಳೂರು: ಶನಿವಾರ ಬೆಳಿಗ್ಗೆ ಭಾರತದಾದ್ಯಂತ ಯುಪಿಐ ಸೇವೆಗಳಲ್ಲಿ ಪ್ರಮುಖ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಬಳಕೆದಾರರು ಡಿಜಿಟಲ್ ವಹಿವಾಟು ನಡೆಸಲು ಪರದಾಡುತ್ತಿದ್ದಾರೆ. ಈ ದಿಢೀರ್ ತೊಂದರೆಯಿಂದ ಯುಪಿಐ ಮೇಲೆ ಪರಿಣಾಮ ಬೀರಿದೆ. ಅನೇಕ ಬಳಕೆದಾರರು ಪಾವತಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಡೌನ್‌ ಡೆಕ್ಟರ್ ವರದಿಗಳ…

ಸುನಿತಾ ವಿಲಿಯಮ್ಸ್..!!

ಬಾಹ್ಯಾಕಾಶ ಯಾನಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹಯಾತ್ರಿ 285 ದಿನಗಳ ಬಳಿಕ ಇದೇ ಮಾರ್ಚ್ 19 ಭೂಮಿಗೆ ಮರಳುತ್ತಿರುವುದು ಅತ್ಯಂತ ಹೆಮ್ಮೆಯ ಮತ್ತು ಶುಭ ಸಂದರ್ಭದಲ್ಲಿ ಅವರಿಗೆ ಶುಭಾಶಯಗಳನ್ನು ಹೇಳುತ್ತಾ…. ಕಳೆದ ಆಗಸ್ಟ್ ನಲ್ಲಿ ಅವರು ಬಾಹ್ಯಾಕಾಶ ಕೇಂದ್ರದಲ್ಲಿ ಸಿಕ್ಕಿಹಾಕಿಕೊಂಡಾಗ…

ಕನ್ನಡದ ವಿವಿಧ ಫಾಂಟ್ ಗಳಿಗಾಗಿ ಈ ವೆಬ್ಸೈಟ್ ಭೇಟಿ ನೀಡಿ

Nammasullia: ಇಂದಿಗ ಕಾಲದಲ್ಲಿ ಎಲ್ಲವೂ ಡಿಜಿಟಲ್ ಆಗಿವೆ, ಏನೇ ಸಭೆ ಸಮಾರಂಭಗಳಿದ್ದರು, ಕ್ರೀಡೆ, ಕಲೆ ಹೀಗೆ ಏನೇ ಇದ್ದರು ಎಡಿಟಿಂಗ್ ಮಾಡಿ ವಾಟ್ಸ್ ಆ್ಯಪ್, ಫೇಸ್‌ಬುಕ್‌ ಈ ತರಹ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಕಳುಹಿಸುವುದು ಸರ್ವೆ ಸಾಮಾನ್ಯ ಹೀಗೆ ನಿಮಗೆ ಎಡಿಟಿಂಗ್…

ಬರಕಾ ಟಿಂಕರ್-ಫೆಸ್ಟ್ 2025: ರೊಬೊಟಿಕ್ಸ್ ಮತ್ತು ನಾವೀನ್ಯತೆ ಮೂಲಕ ಯುವ ಮನಸ್ಸುಗಳ ಸಬಲೀಕರಣ

ಮಂಗಳೂರು: ಫೆಬ್ರವರಿ 2025: ಬರಕಾ ಇಂಟರ್ನ್ಯಾಷನಲ್ ಸ್ಕೂಲ್ ತನ್ನ ಸಭಾಂಗಣದಲ್ಲಿ ಅತ್ಯಾಧುನಿಕ ರೊಬೊಟಿಕ್ಸ್ ಮತ್ತು ನಾವೀನ್ಯತೆಯ ಕಾರ್ಯಕ್ರಮವಾದ ಬರಕಾ ಟಿಂಕರ್-ಫೆಸ್ಟ್ 2025 ಅನ್ನು ಆಯೋಜಿಸಿತ್ತು. ಈ ಉತ್ಸವವು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ನಾವೀನ್ಯತೆ ಮತ್ತು ಸಮಸ್ಯೆಯನ್ನು ಪರಿಹರಿಸುವ ಕೌಶಲ್ಯಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ.…

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿಗೆ ವಿ.ಟಿ.ಯು. ರ್ಯಾಂಕ್

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಂ.ಟೆಕ್ ಪರೀಕ್ಷೆಯಲ್ಲಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ಎಂ.ಟೆಕ್ ವಿಭಾಗದ ವಿದ್ಯಾರ್ಥಿನಿ ಫರಾನ ಐ.ಎಂ. ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ೨ನೇ ರ್ಯಾಂಕ್ ಮತ್ತು ಲಿಖಿತ ಎ.ಬಿ. ೩ನೇ ರ್ಯಾಂಕ್…

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತ್ ನ ಪ್ರಶಸ್ತಿಗಳ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಬ್ರಹ್ಮ ಡಾ. ಮೋಹನ್ ಆಳ್ವ, ಇತಿಹಾಸ ತಜ್ಞ ಡಾ. ತುಕರಾಮ ಪೂಜಾರಿ ಬಂಟ್ವಾಳ, ಬಹುಮುಖ ಸಾಧಕಿ ಡಾ. ಅನುರಾಧಾ ಕುರುಂಜಿಯವರಿಗೆ ಪ್ರಶಸ್ತಿ ರಾಜ್ಯಮಟ್ಟದ ನಾಲ್ಕನೇ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ…

ಕಡಬ: ಧರ್ಮ ಗುರುಗಳ ವಾಟ್ಸಪ್ ಹ್ಯಾಕ್; ಪೋಲಿಸ್ ದೂರು ದಾಖಲು

ಕಡಬ ಇಲ್ಲಿನ ದಾರ್ಮಿಕ ಮತ ಪಂಡಿತರೋರ್ವರ ಮೊಬೈಲ್ ವಾಟ್ಸಪ್ ಹ್ಯಾಕ್ ಆಗಿ ಅಶ್ಲೀಲ ಪೋಟೋಗಳು ಶೇರ್ ಆಗಿರುವ ಘಟನೆ ಇಂದು ವರದಿಯಾಗಿದೆ. ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ತನ್ನ ಅರಿವಿಲ್ಲದೇ ತನ್ನ ಸಂಪರ್ಕದ ನಂಬರ್ ಗಳಿಗೆ ಅಶ್ಲೀಲ ಚಿತ್ರಗಳು ಶೇರ್ ಆಗಿರುವುದಾಗಿ…