ವಯನಾಡ್: ಭೀಕರ ಭೂಕುಸಿತ ಅಸಹಾಯಕ ಸ್ಥಿತಿಯಲ್ಲಿ 400 ಕುಟುಂಬ- ಒಂದು ಮೃತದೇಹ ಪತ್ತೆ
ವಯನಾಡು ∙ ಮೆಪ್ಪಾಡಿ ಮುಂಡಕೈ ಪಟ್ಟಣ ಮತ್ತು ಚೂರಲ್ ಮಲ ಎಂಬ ಮೂರು ಪ್ರದೇಶದಲ್ಲಿ ಇಂದು ಬೆಳಗ್ಗಿನಜಾವ ಭಾರಿ ಭೂಕುಸಿತ ಸಂಭವಿಸಿದೆ. ಮುಂಡಕೈ ಪೇಟೆಯಲ್ಲಿ ಬೆಳಗಿನ ಜಾವ ಸರಿಸುಮಾರು 4 ಗಂಟೆ ಸುಮಾರಿಗೆ ಸುರಿದ ಭಾರಿ ಮಳೆಗೆ ಮೊದಲ ಭೂಕುಸಿತ ಸಂಭವಿಸಿದೆ.…