ಥಾಯ್‌ಲ್ಯಾಂಡ್ ಎಫ್‌ಕೆಕೆ ಇಂಟರ್‌ನ್ಯಾಷನಲ್ ಕಪ್ ಬ್ಯಾಡ್ಮಿಂಟನ್ ಟೂರ್ನಿಗೆ ಸುಳ್ಯದ ರಿಜ್ವಾನ್ ಅಹಮ್ಮದ್
ಸುಳ್ಯ: ಥಾಯ್‌ಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಎಫ್‌ಕೆಕೆ ಇಂಟರ್‌ನ್ಯಾಷನಲ್ ಕಪ್ ಷಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸುಳ್ಯದ ಬ್ಯಾಡ್ಮಿಂಟನ್ ಆಟಗಾರ ರಿಜ್ವಾನ್ ಅಹಮ್ಮದ್ ಭಾರತವನ್ನು ಪ್ರತಿನಿಧಿಸಿ ಭಾಗವಹಿಸುತ್ತಿದ್ದಾರೆ. ಜು.10ರಿಂದ 14ರ ತನಕ ಬ್ಯಾಂಕಾಂಕ್‌ನಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ವಿಶ್ವದ ಖ್ಯಾತ ಬ್ಯಾಡ್ಮಿಂಟನ್ ತಂಡಗಳು ಭಾಗವಹಿಸುತ್ತಿವೆ. ಪಂದ್ಯಾಟದ…