ಕೇರಳ ಕರಾವಳಿಯಲ್ಲಿ ಹಡಗಿನಿಂದ ಅರಬ್ಬಿ ಸಮುದ್ರಕ್ಕೆ ಬಿದ್ದ ಅಪಾಯಕಾರಿ ಸರಕು: ಸಾರ್ವಜನಿಕರಿಗೆ ಎಚ್ಚರಿಕೆ
ಕೇರಳ ಕರಾವಳಿಯ ಸಮುದ್ರದಲ್ಲಿ ‘ಅಪಾಯಕಾರಿ ಸರಕು’ ಇದೆ. ಅದನ್ನು ಜನರು ಮುಟ್ಟದಂತೆ ಸರ್ಕಾರ ಎಚ್ಚರಿಕೆ ನೀಡಿದೆ. ತೈಲ ಸೇರಿದಂತೆ ಅಪಾಯಕಾರಿ ಸರಕುಗಳು ಕೇರಳ ಕರಾವಳಿಯ ಅರೇಬಿಯನ್ ಸಮುದ್ರಕ್ಕೆ ಬಿದ್ದಿವೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ(KSDMA) ಶನಿವಾರ ತಿಳಿಸಿದೆ. ಕಂಟೇನರ್ಗಳು…