Category: ಕ್ರೈಂ

ಮಂಗಳೂರು: ಲಕ್ಕಿ ಸ್ಕೀಮ್ ಗಳ ವಿರುದ್ದ ಪ್ರಕರಣ ದಾಖಲಿಸಿ; ಪೊಲೀಸ್ ಕಮಿಷನರ್ ಗೆ ಉಪಲೋಕಾಯುಕ್ತ ಸೂಚನೆ

ಮಂಗಳೂರು ಡಿಸೆಂಬರ್ 04: ಕರಾವಳಿಯಲ್ಲಿ ನಡೆಯುತ್ತಿರುವ ಲಕ್ಕಿ ಸ್ಕೀಮ್ ಗಳ ವಿರುದ್ದ ಪ್ರಕರಣ ದಾಖಲಿಸುವಂತೆ ಪೊಲೀಸ್ ಕಮಿಷನರ್ ಗೆ ಉಪಲೋಕಾಯುಕ್ತ ಬಿ. ವೀರಪ್ಪ ಸೂಚನೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಕೀಮ್ ವ್ಯವಹಾರದಲ್ಲಿ ನಾನಾ ರೀತಿ ಆಮಿಷ ತೋರಿಸಿ ಕೋಟ್ಯಂತರ ₹…

‘ಫೆಂಗಲ್’ ಚಂದಮಾರುತ : ಮಂಗಳೂರಲ್ಲಿ ಕೊಚ್ಚಿ ಹೋದ 10ಕ್ಕೂ ಹೆಚ್ಚು ಬೋಟ್ ಗಳು!

ತಮಿಳುನಾಡಿನಲ್ಲಿ ಉಂಟಾದ ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯಕ್ಕೂ ತಟ್ಟಿದ್ದು, ಇದೀಗ ಮಂಗಳೂರಿನ ಬಂದರಿನಲ್ಲಿ ಇದಂತಹ ಸುಮಾರು ಹತ್ತಕ್ಕೂ ಹೆಚ್ಚು ಮೀನುಗಾರಿಕಾ ಬೋಟ್ ಗಳು ಸಮುದ್ರದಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಹೌದು ಮಂಗಳೂರಿನ ಬಂದರಿನಲ್ಲಿ ಲಂಗರು ಹಾಕಿದ್ದ, ಮೀನುಗಳಿಗಾಗಿ ಬಲೆ ಬೀಸುವ…

ಪೈಚಾರಿನ‌ ಹೋಟೆಲ್’ಗೆ ನುಗ್ಗಿ ಕಳವು; ಶತಾಯಗತಾಯ ಪ್ರಯತ್ನದಿಂದ ಕಳ್ಳನ ಬಂಧನ ಯಶಸ್ವಿ

ಕಳೆದ ಕೆಲ ದಿನಗಳಿಂದ ಸುಳ್ಯದಲ್ಲಿ ಕಳ್ಳರ ಅಟ್ಟಹಾಸ ಬಲು‌ಜೋರಾಗಿತ್ತು. ಎರಡು ದಿನಗಳ ಹಿಂದೆ ಪೈಚಾರು ಫುಡ್ ಪಾಯಿಂಟ್ ಹೊಟೇಲಿಗೆ ರಾತ್ರಿ ವೇಳೆ ನುಗ್ಗಿ ಕಳ್ಳತನ ಮಾಡಿದ್ದ ಚಾಲಾಕಿ ಕಳ್ಳನನ್ನು ಸುಳ್ಯ ಪೋಲಿಸರ ಜೊತೆಗೆ ಪೈಚಾರಿನ ಯುವಕರು ಸೇರಿಕೊಂಡು ಛಲ ಬಿಡದೆ ಹಗಲಿರುಳು…

ಓಡಬೈ: ಕೆಎಸ್ಆರ್’ಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ

ಓಡಬೈ ಪೆಟ್ರೋಲ್ ಪಂಪ್ ಎದುರು ಕೆಎಸ್ಆರ್’ಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಮೈಸೂರಿನಿಂದ ಮಂಗಳೂರು ಕಡೆ ತರಳುತ್ತಿದ್ದ ಬಸ್ ಬೈಕೊಂದಕ್ಕೆ ಡಿಕ್ಕಿ ಹೊಡೆದಿದೆ. ಬಸ್‌’ನ ಮುಂಭಾಗ ಹಾಗೂ ಬೈಕ್ ಮುಂಭಾಗ ನಜ್ಜುಗುಜ್ಜಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟು ಲಭ್ಯವಾಗಬೇಕಿದೆ

ಪೈಚಾರ್: ಹೋಟೆಲ್’ನಲ್ಲಿ ಕಳ್ಳತನ ಪ್ರಕರಣ; ಕಳ್ಳರ ಹೆಡೆಮುರಿ ಕಟ್ಟಲು ಸಾರ್ವಜನಿಕರಿಂದ ಪೊಲೀಸರಿಗೆ ಮನವಿ

ಸುಳ್ಯ ನಗರದಾದ್ಯಂತ ಕೆಲ‌ ದಿನಗಳಿಂದೀಚೆಗೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಹಣ, ಅತ್ಯಗತ್ಯ ಅಮೂಲ್ಯ ವಸ್ತುಗಳನ್ನು ಕೊಂಡೊಯ್ಯುತ್ತಿದ್ದಾರೆ. ಇದರ ಎಲ್ಲಾ ಸಿಸಿ ಟಿವಿ ದೃಶ್ಯಾವಳಿಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೈಚಾರ್, ಸುಳ್ಯ, ಬೆಳ್ಳಾರೆ ಹೀಗೆ ಹಲವು ಪ್ರದೇಶದಲ್ಲಿ ಇತ್ತೀಚೆಗಷ್ಟೇ ಕಳ್ಳತನವಾಗಿದ್ದು, ಇದೀಗ…

ಸುಳ್ಯ: ಡೋಂಟ್ ಕ್ಯಾರ್ ಅನ್ನದೆ ಮತ್ತೆ ಮತ್ತೆ ಕಳ್ಳತನ..!! ಆತಂಕದಲ್ಲಿ ಸಾರ್ವಜನಿಕರು

ಸುಳ್ಯ: ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ತರಕಾರಿ ಅಂಗಡಿಗೆ ಕಳ್ಳ ನುಗಿದ್ದು, ಚಿಲ್ಲರೆ ಹಣವನ್ನು ಕಳ್ಳತನ ಮಾಡಿ, ತಾನು ತಂದಿದ್ದ ಮದ್ಯದ ಪ್ಯಾಕೆಟ್ ಅಲ್ಲಿಯೇ ಬಿಟ್ಟು ಹಿಂತಿರುಗಿದ ಘಟನೆ ವರದಿಯಾಗಿದೆ. ಕಳೆದ ಒಂದು ವಾರದಲ್ಲಿ ಸುಳ್ಯ, ಪೈಚಾರು, ಅಡ್ಕಾರ್,…

ಸುಳ್ಯ: ಸರಣಿ ಕಳ್ಳತನ.! ಪೋಲಿಸರ ವೈಫಲ್ಯ.? ಸಿಸಿ ಟಿವಿಯಲ್ಲಿ ಕಳ್ಳನ ದೃಶ್ಯ ಸೆರೆ

ಸುಳ್ಯ: ಸುಳ್ಯ ನಗರ ಪ್ರದೇಶದಲ್ಲಿ ಕೆಳದಿನಗಳಿಂದೀಚೆಗೆ ಕಳ್ಳತನ‌ ಪ್ರಕರಣ ತುಂಬಾ ಹೆಚ್ಚಾಗುತ್ತಿದೆ. ಇದೀಗ ಪೈಚಾರಿನಲ್ಲಿ ಕಾರ್ಯಚರಿಸುತ್ತಿರುವ ಹೋಟೆಲ್ ಫುಡ್ ಪಾಯಿಂಟ್‌ಗೆ ನಿನ್ನೆ ತಡರಾತ್ರಿ ಕಳ್ಳರು ನುಗ್ಗಿ ನಗದು ಕದ್ದೊಯ್ದಿದ್ದಾರೆಂದು ತಿಳಿದುಬಂದಿದೆ. ಕಳೆದ ಒಂದು ವಾರ ಮೊದಲು ಇದೇ ರೀತಿ ಅಂಗಡಿಯವೊಂದಕ್ಕೆ ನುಗ್ಗಿದ್ದ…

ಪೋಲಿಸರ‌ ಕ್ಷಿಪ್ರ ಕಾರ್ಯಚರಣೆ ಗಾಂಜಾ ಸಮೇತ ಆರೋಪಿಗಳು ಅರೆಸ್ಟ್

ಸುಳ್ಯ:ಇಲ್ಲಿನ‌ ಜಯನಗರ ಎಂಬಲ್ಲಿ ಗಾಂಜ ಸೇವನೆ ಮತ್ತು ಮಾರಾಟ ಮಾಡುತ್ತಿರುವವರ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಿನ್ನೆ ವರದಿಯಾಗಿದೆ. ಜಯನಗರದ ಅಝರ್, ರಿಯಾಝ್, ಮಹಮ್ಮದ್ ಜಾಯಿದ್ ಹಾಗೂ ಇನ್ನೊಬ್ಬ ಗಾಂಜಾ ಮಾರಾಟದ ಕೃತ್ಯದಲ್ಲಿ…

ʼನನಗೆ ನೀನೇ ಬೇಕುʼ ಎಂದು ಹಠ ಹಿಡಿದು ಮದುವೆಯಾದ ಯುವತಿ; ಯುವಕನನ್ನು ಕೊಚ್ಚಿ ಕೊಂದ ಮನೆಯವರು!

ತಮ್ಮ ಮಾತು ಕೇಳದೆ ಪ್ರೀತಿಸಿ ಮದುವೆಯಾದ (Love Marriage) ಕಾರಣಕ್ಕೆ ಯುವಕನ ಮೇಲೆ ಯುವತಿಯ ಕುಟುಂಬಸ್ಥರು ತೀವ್ರ ಹಲ್ಲೆ ನಡೆಸಿ ಹತ್ಯೆ (Murder Case) ಮಾಡಿದ್ದು, ಈ ಪ್ರಕರಣದಲ್ಲಿ ಅನೇಕ ವಿಷಯಗಳು ಇದೀಗ ಹೊರಗೆ ಬರುತ್ತಿವೆ. ಈ ಯುವಕನ ಮೇಲೂ ಗಂಭೀರ…

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

ಗುರುಮಿಠಕಲ್ ನಗರದಿಂದ ಕಿಷ್ಕಿಂಧಾ ಅಂಜನಾದ್ರಿ ಹಾಗೂ ಹಂಪಿ ಪ್ರವಾಸಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಶಾಲಾ ಪ್ರವಾಸದ ಬಸ್ ಪಲ್ಟಿಯಾಗಿ ನಾಲ್ವರು ಮಕ್ಕಳಿಗೆ ತೀವ್ರ ಗಾಯವಾಗಿರುವ ಘಟನೆ ತಾಲೂಕಿನ ಪ್ರಗತಿ ನಗರದ ಬಳಿ ನ.28ರ ಗುರುವಾರ ಬೆಳಗಿನ ಜಾವ ನಡೆದಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ಯಾದಗಿರಿ…