ಸಮಾಜ ಸೇವೆಯ ಮೂಲಕ 18 ವರ್ಷ ಪೂರೈಸಿದ ಸುಳ್ಯದ ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್
ಉತ್ತಮ ಹಾದಿಯಲ್ಲಿ ಬೆಳೆದು ಬಂದ ಬಡವರ,ನಿರ್ಗತಿಕರ ಆಶಾ ಕೇಂದ್ರ ಸುಳ್ಯದ ಪೈಚಾರಿ ನಲ್ಲಿ ಕಳೆದ 18 ವರ್ಷಗಳ ಹಿಂದೆ ಸ್ಥಳೀಯ ಜಮಾಅತಿನ ಬಡ ನಿವಾಸಿಗಳ ಆಶಾ ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದ ಸಂಸ್ಥೆಯಾಗಿದೆ ಅಲ್ ಅಮೀನ್ ಯೂತ್ ಸೆಂಟರ್. ಆರಂಭದಲ್ಲಿ ಹನ್ನೊಂದು ಮಂದಿಯ…