Month: September 2024

ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

ಶತಮಾನೋತ್ಸವ ಕಂಡ ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಪ್ಟೆಂಬರ್ 1ರಂದು ಶ್ರಮದಾನ ನಡೆಯಿತು. ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಬನ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ಉಳುವಾರು ಶಿಕ್ಷಕಿ ಭಾನುಮತಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ನಾಯ್ಕ್ ಹಾಗೂ ಹಿರಿಯ ವಿದ್ಯಾರ್ಥಿ…

ಸುಳ್ಯ: ಬಶೀರ್ ಕಾರ್ಲೆ ನಿಧನ- ಎಸ್‌ಡಿಪಿಐ ಸಂತಾಪ

ಸುಳ್ಯ,ಬಶೀರ್ ಕಾರ್ಲೆ ನಿಧನ: ಎಸ್‌ಡಿಪಿಐ ಸಂತಾಪ ಸುಳ್ಯ:1 ಸೆಪ್ಟೆಂಬರ್: ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಸದಸ್ಯ,ಅನ್ಸಾರಿಯ ಸಂಸ್ಥೆಯ ಬಹರೈನ್ ಸಮಿತಿಯ ಮಾಜಿ ಅಧ್ಯಕ್ಷರೂ ಆಗಿದ್ದ ಸುಳ್ಯ ನಿವಾಸಿ ಬಶೀರ್ ಕಾರ್ಲೆಯವರು ನಿಧನ ಹೊಂದಿದರು. ಇವರ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್…

ಸುಳ್ಯ: ಬಶೀರ್ ಕಾರ್ಲೆ ನಿಧನ

ಸುಳ್ಯ: ಸುಳ್ಯ ಗಾಂಧಿನಗರ ಜಮಾಅತಿನ, ಕುಂಬರ್ಚೋಡು ನಿವಾಸಿಯಾಗಿರುವ ಬಶೀರ್ ಕಾರ್ಲೆ ನಿಧನರಾಗಿದ್ದಾರೆ. KCF ಬಹರೈನ್ ರಾಷ್ಟ್ರೀಯ ಸಮಿತಿ ನಾಯಕ ಸ್ಥಾನದಲ್ಲಿದ್ದವರು. ಈಗಾಗಲೇ ಪಾರ್ಥೀವ ಶರೀರ ತಮ್ಮ ನಿವಾಸ ಕುಂಬರ್ಚೋಡಿಗೆ ತಲುಪಿದೆ.