ಆದೂರು: ಕುಂಟಾರು ಬಳಿ ಟಿಪ್ಪರ್ ಲಾರಿ ಮತ್ತು ಒಮ್ನೀ ಕಾರು ನಡುವೆ ಮುಖಾಮುಖಿ ಡಿಕ್ಕಿ : ಸುಳ್ಯ ಅಜ್ಜಾವರ ನಿವಾಸಿ ಮೃತ್ಯು
ಆದೂರು ಕುಂಟಾರು ಬಳಿ ಟಿಪ್ಪರ್ ಲಾರಿ ಮತ್ತು ಒಮ್ನೀ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಸುಳ್ಯ ದ ಅಜ್ಜಾವರ ನಿವಾಸಿ ಕರ್ಲಪಾಡಿ ಮಹಮ್ಮದ್ ಕುಂಞ ಎಂಬುವವರು ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತದೇಹವನ್ನು ಚೆರ್ಕಳ ಆಸ್ಪತ್ರೆಯಲ್ಲಿ ಇರಿಸಲಾಗಿದೆ.