ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ ಕಂಗೊಳಿಸುತ್ತಿದೆ ‘ಕನ್ನಡ’ ನಾಮಫಲಕ
ಸಾಮಾನ್ಯವಾಗಿ ಇಂಗ್ಲಿಷ್ ಭಾಷೆಯ ಮೇಲೆ ಅದೇನೋ ವ್ಯಾಮೋಹ.ಓದಲು-ಅರ್ಥಮಾಡಿಕೊಳ್ಳಲು ಬರಲಿ-ಬಾರದೇ ಇರಲಿ, ಅಂಗಡಿಗಳ ನಾಮಫಲಕದಿಂದ ಆರಂಭಿಸಿ ಮದುವೆ ಆಮಂತ್ರಣ ಪತ್ರಿಕೆಯಾದಿಯಾಗಿ, ಸಭಾಂಗಣಗಳು, ಹೆಸರೂ ಸಹ ಎಲ್ಲವೂ ಬಹುತೇಕ ಇಂಗ್ಲಿಷ್ ಮಯ. ಆದರೆ…ಇಂದು ಆತ್ಮೀಯ ಸ್ನೇಹಿತ ಇಕ್ಬಾಲ್ ಕನಕಮಜಲು ಅವರು ಸುಳ್ಯದ ಮುಸ್ಲಿಂ ಸಮುದಾಯದ…