SSF ಬ್ಲಡ್ ಸೈಬೊ ಸುಳ್ಯ ಡಿವಿಷನ್ ವತಿಯಿಂದ 4 ಯೂನಿಟ್ ಬ್ಲಡ್ ದಾನ
ಸುಳ್ಯ: ದಿನಾಂಕ 03.07.2024 ರಂದು ಒಂದೇ ದಿನದಲ್ಲಿ ಸುಳ್ಯ ಕೆವಿಜಿ ಹಾಗೂ ಸರ್ಕಾರಿ ಆಸ್ಪತ್ರೆಗೆ ತುರ್ತು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ SSF ಬ್ಲಡ್ ಸೈಬೊ ಸುಳ್ಯ ಡಿವಿಷನ್ ಮುಖಾಂತರ 4 ಯೂನಿಟ್ ಬ್ಲಡ್ ಡೊನೇಟ್ ಮಾಡಲಾಯಿತು.
ಅಂಗೈಯಲ್ಲಿ ನಮ್ಮ ಸುಳ್ಯ
ಸುಳ್ಯ: ದಿನಾಂಕ 03.07.2024 ರಂದು ಒಂದೇ ದಿನದಲ್ಲಿ ಸುಳ್ಯ ಕೆವಿಜಿ ಹಾಗೂ ಸರ್ಕಾರಿ ಆಸ್ಪತ್ರೆಗೆ ತುರ್ತು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ SSF ಬ್ಲಡ್ ಸೈಬೊ ಸುಳ್ಯ ಡಿವಿಷನ್ ಮುಖಾಂತರ 4 ಯೂನಿಟ್ ಬ್ಲಡ್ ಡೊನೇಟ್ ಮಾಡಲಾಯಿತು.
ದಾನಗಳಲ್ಲಿ ಅತ್ಯಂತ ಶ್ರೇಷ್ಠ ದಾನ ರಕ್ತ ದಾನ ಎಂಬ ಮಾತಿದೆ. ಹೀಗೆ ತುರ್ತು ರಕ್ತದ ಅವಶ್ಯಕತೆ ಇದ್ದ ಸಂದರ್ಭದಲ್ಲಿ ಸುಳ್ಯದ ಇಬ್ಬರು ಯುವಕರು ರಕ್ತದಾನ ಮಾಡಿ ಮಾದರಿಯಾಗಿದ್ದಾರೆ. ಸುಳ್ಯ ಮಂಡೆಕೋಲು ನಿವಾಸಿ, ಕೆವಿಜಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಚಂದ್ರವತಿ ಎಂಬುವವರಿಗೆ ರಕ್ತದ ಅವಶ್ಯಕತೆ…
ನ್ಯೂಸ್ ನೀಡಲು ಸಂಪರ್ಕಿಸಿ