Tag: car

₹4 ಕೋಟಿ ಲ್ಯಾಂಬೋರ್ಘಿನಿ ಕಾರ್‌ಗೆ ₹46 ಲಕ್ಷ ಕೊಟ್ಟು ನಂಬರ್ ಪ್ಲೇಟ್ ಖರೀದಿಸಿದ ಕೇರಳದ ಬಿಲಿಯನೇರ್!

ಕೇರಳ ಮೋಟಾರ್ ವಾಹನ ಇಲಾಖೆಯು ಆನ್‌ಲೈನ್‌ನಲ್ಲಿ ‌ನಡೆಸಿದ ನಂಬರ್ ಪ್ಲೇಟ್ ಹರಾಜಿನಲ್ಲಿ ಕೊಚ್ಚಿ ಮೂಲದ ಐಟಿ ಕಂಪನಿಯಾದ ಲಿಟ್ಮಸ್7 ಸಿಸ್ಟಮ್ಸ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಸಿಇಒ ಗೋಪಾಲಕೃಷ್ಣನ್, ₹46 ಲಕ್ಷ ಮೊತ್ತಕ್ಕೆ ವರ್ಲ್ಡ್ ಫೇಮಸ್ 0007 ನಂಬರ್‌ ತನ್ನದಾಗಿಸಿಕೊಂಡಿದ್ದಾರೆ.…

ಸುಳ್ಯ: ನಿರ್ಲಕ್ಷ್ಯ ರೀತಿಯ ಕಾರು ಚಾಲನೆ; ಕಾನೂನು ರೀತಿಯ ಕ್ರಮ ಕೈಗೊಂಡ ಪೊಲೀಸ್ ಇಲಾಖೆ

ಸುಳ್ಯ ಠಾಣಾ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಲಕ್ಷ್ಯ ಮತ್ತು ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ ಮಾಡಿದವರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ಸುಳ್ಯ ಠಾಣಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂತೋಷ್ ಬಿ. ಪಿ ತಿಳಿಸಿದ್ದಾರೆ. ಕೆಲ ದಿನಗಳ…

ಸುಳ್ಯ: ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ಕಾರಿನ ಮೇಲೆ ಕುಳಿತು ಯುವಕರ ಪುಂಡಾಟ; ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರಿಂದ ಕಾರಿನ ಚಾಲಕನ ಮೇಲೆ ದೂರು ದಾಖಲು

ಮಡಿಕೇರಿ ಭಾಗದಿಂದ ಸುಳ್ಯದ ಕಡೆ ಚಲಿಸಿತ್ತಿದ್ದ ಕಾರಿನಲ್ಲಿ ಯುವಕರು ಸರ್ಕಸ್ ತರಹ ಪುಂಡಾಟ ಮೆರೆದಿದ್ದಾರೆ. ಮೈಸೂರು ನೊಂದಣಿ ಹೊಂದಿರುವ ಹ್ಯುಂಡೈ ಅಲ್ಕಝರ್ ಕಾರು ಎಂದು ಮೇಲ್ನೋಟಕ್ಕೆ ಗುರುತಿಸಲಾಗಿದೆ. ಕಾರಿನ ಮೇಲ್ಬಾಗದ ಸನ್’ರೂಫ್ ತೆರೆದು ಆ ಭಾಗದಿಂದ ಇಬ್ಬರು ಯುವಕರು ಮೇಲೆ ನಿಂತುಕೊಂಡು.…

ಮತ್ತೆ ಟಾಟಾ ನ್ಯಾನೋ ಕಾರು ಮಾರುಕಟ್ಟೆಗೆ, 30 ಕಿಮೀ ಮೈಲೇಜ್, ಅತೀ ಕಡಿಮೆ ಬೆಲೆ!

ರತನ್ ಟಾಟಾ ಅವರ ಕನಸಿನ ಕಾರು ನ್ಯಾನೋದ ಹೊಸ ಅಪ್‌ಡೇಟ್ ಮಾಡೆಲ್ ಈಗ ಮಾರುಕಟ್ಟೆಯಲ್ಲಿದೆ. ಸಾಮಾನ್ಯ ಜನರಿಗೂ ಕೈಗೆಟುಕುವ ಬೆಲೆಯಲ್ಲಿ ಕಾರನ್ನು ಒದಗಿಸಬೇಕೆಂಬ ಉದ್ದೇಶದಿಂದ ಪರಿಚಯಿಸಲಾದ ಕಾರು ನ್ಯಾನೋ. ರತನ್ ಟಾಟಾ ಅವರ ಕನಸಿನ ಕಾರು. ಈಗ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ…