ಸುಳ್ಯ ನಗರ ಪಂಚಾಯತ್ ಪ್ರಕಟಣೆ; ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮೇಕೆ, ದನ ಗಳನ್ನು ಮೇಯಲು ಬಿಡದಿರಿ- ಬಿಟ್ಟಲ್ಲಿ ದಂಡ ಕಟ್ಟಿಟ್ಟ ಬುತ್ತಿ
ಸುಳ್ಯ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕು ಪ್ರಾಣಿಗಳಾದ ಆಡು, ದನ ಗಳನ್ನು ಸಾರ್ವಜನಿಕ ರಸ್ತೆಗಳಿಗೆ ಬಿಡುತ್ತಿರುವುದು ಸುಳ್ಯ ಪಟ್ಟಣ ಪಂಚಾಯತ್ ಗಮನಕ್ಕೆ ಬಂದಿದ್ದು, ಇದರಿಂದಾಗಿ ಸಾರ್ವಜನಿಕರಿಗೆ, ಪಾದಚಾರಿಗಳಿಗೆ, ವ್ಯಾಪಾರಸ್ಥರಿಗೆ ತೊಂದರೆಯುಂಟಾಗಿದ್ದಲ್ಲದೆ, ವಾಹನ ಅಪಘಾತಗಳಂತಹ ಘಟನೆಗಳು ಕೂಡಾ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ…