Tag: Current

ನಾಳೆ (ಜೂನ್ ೧೦) ಸುಳ್ಯದ ಹಲವೆಡೆ ವಿದ್ಯುತ್ ವ್ಯತ್ಯಯ

33/11ಕೆ.ವಿ. ಬೆಳ್ಳಾರೆ, ಗುತ್ತಿಗಾರು ಮತ್ತು, ಸುಳ್ಯ ವಿದ್ಯುತ್ ಮಾರ್ಗಗಳಲ್ಲಿ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ. 10 ಮಂಗಳವಾರದಂದು 33/11ಕೆ.ವಿ ಬೆಳ್ಳಾರೆ ವಿದ್ಯುತ್‌ ಉಪಕೇಂದ್ರದಲ್ಲಿ ಪೂರ್ವಾಹ್ನ 9.30 ರಿಂದ ಸಾಯಂಕಾಲ 6.00 ಗಂಟೆಯವರೆಗೆ ಹಾಗೂ 33/11ಕೆ.ವಿ ಕಾವು ಮತ್ತು 33/11ಕೆ.ವಿ ಸುಳ್ಯ ವಿದ್ಯುತ್‌…

ಕತ್ತಲಿಗೆ ಇನ್ನೊಂದು ಹೆಸರೇ ಸುಳ್ಯ.!! ಹಾಗಾಗಿದೆ ಸುಳ್ಯದ ಜನತೆಯ ಅವಸ್ಥೆ

ಸುಳ್ಯದ ಜನತೆ ಅದೇನು ತಪ್ಪು ಮಾಡಿದ್ದರೋ ಎನೋ ಗೊತ್ತಿಲ್ಲ. ನಿರಂತರ ಒಂದಲ್ಲ ಒಂದು ಸಮಸ್ಯೆ ಎದುರಿಸತ್ತಲೇ ಇದ್ದಾರೆ.!! ಪ್ರತಿ ವಾರ ಲೋಡ್ ಶೆಡ್ಡಿಂಗ್ ಎಂಬ ನೆಪದಲ್ಲಿ ಮಂಗಳವಾರ ಕತ್ತಲಲ್ಲಿ ಸುಳ್ಯ, ಹಾಗೇ ಬೆಳಗ್ಗೆ 9 ಗಂಟೆಗೆ ವಿದ್ಯುತ್ ವ್ಯತ್ಯಯ ಎಂದರೆ ಅರ್ಧ…

ಸುಳ್ಯ: ಲೈನ್ ಮ್ಯಾನ್ ಗೆ ವಿದ್ಯುತ್ ಶಾಕ್, ವ್ಯಕ್ತಿ ಗಂಭೀರ

ಸುಳ್ಯ: ಇಲ್ಲಿನ ಕೊಡಿಯಾಲಬೈಲ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೆಸ್ಕಾಂ ಲೈನ್ ಮ್ಯಾನ್ ವೊಬ್ಬರಿಗೆ ವಿದ್ಯುತ್ ಶಾಕ್ ತಗುಲಿದೆ. ಅವಘಡಕ್ಕೆ ಸಿಲುಕಿದ ಲೈನ್ ಮ್ಯಾನ್ ಅನ್ನು ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೆ.18 (ನಾಳೆ) ಸುಳ್ಯ ತಾಲೂಕಿನ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ

ಸುಳ್ಯ: ನಿರ್ವಹಣೆಯ ಕಾರಣದಿಂದ ಸೆ.18 ಬುಧವಾರ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ. ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ…

ಕತ್ತಲಲ್ಲಿ ಪೈಚಾರ್- ದೀಪಾವಳಿಯಂತೆ ಹೊತ್ತಿ ಉರಿತಾಯಿದೆ- ಆಕ್ರೋಶ ಹೊರಹಾಕಿದ ಯುವಕ

ಸುಳ್ಯ: ಇಲ್ಲಿನ ಪೈಚಾರ್ ಎಂಬಲ್ಲಿ ವಿದ್ಯುತ್ ತಂತಿಯು ಮರಕ್ಕೆ ತಗುಲಿ ಶಾರ್ಟ್ ಸರ್ಕ್ಯೂಟ್ ಆಗಿ ಹೊತ್ತಿಹೊರಿದಿದೆ. ಪೈಚಾರಿನಲ್ಲಿ ವಿದ್ಯುತ್ ತಂತಿ ಮರದ ಕೊಂಬೆ, ಎಲೆಗಳಿಗೆ ಸ್ಪರ್ಶಿಸಿ ಶಾರ್ಟ್ ಸರ್ಕ್ಯೂಟ್ ಆಗಿ, ದೀಪಾವಳಿಯ ನೆನಪು ಮೆಲುಕು ಹಾಕುವಂತೆ ಮಾಡಿದೆ. ಇದನ್ನು ಕಂಡ ಸಾರ್ವಜನಿಕರು…