Tag: Cyber Crime

ಸೈಬರ್ ವಂಚಕರ ಬಗ್ಗೆ ಮಂಗಳೂರು ಪೊಲೀಸರ ಎಚ್ಚರಿಕೆ

ಮಂಗಳೂರು ಡಿಸೆಂಬರ್ 30: ಹೊಸ ವರ್ಷದ ಶುಭಾಷಯಗಳನ್ನು ಬಳಸಿಕೊಂಡು ಸೈಬರ್ ವಂಚಕರು ವಂಚಿಸುವ ಸಾಧ್ಯತೆ ಇದ್ದು ಎಚ್ಚರಿಕೆಯಿಂದ ಇರಿ ಎಂದು ಮಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.ಹೊಸ ವರ್ಷಕ್ಕೆ ಶುಭಾಶಯವನ್ನು ಕೋರುವ ಲಿಂಕ್‌ಗಳನ್ನು ಎಪಿಕೆ ಫೈಲ್‌ಗಳಲ್ಲಿ ಮೊಬೈಲ್‌ಗೆ ಕಳುಹಿಸಿ ಮೊಬೈಲ್‌ನ್ನು ಹ್ಯಾಕ್ ಮಾಡುವ…

ಅಮೆಝಾನ್ ಕಂಪನಿಗೆ ₹30 ಕೋಟಿ ವಂಚನೆ: ಮಂಗಳೂರಿನಲ್ಲಿ ಇಬ್ಬರ ಬಂಧನ

ಉರ್ವಾ ಠಾಣೆ ಪೊಲೀಸರು ರಾಜಸ್ಥಾನದಿಂದ ಬಂದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಅಮೆಜಾನ್‌ಗೆ 30 ಕೋಟಿ ರೂಪಾಯಿಗಳ ವಂಚನೆ ಮಾಡಿದ ಆರೋಪ ಅವರ ಮೇಲಿದೆ. ಐದು ವರ್ಷಗಳಿಂದ ವಂಚನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು, ನವೆಂಬರ್ 02: ಅಮೆಜಾನ್‌ ( Amazon…

ಯುವತಿಗೆ ವಿಡಿಯೋ ಕಾಲ್ ಮಾಡಿ ಕಿರುಕುಳ – ಯುವಕನಿಗೆ ಬಿತ್ತು ಧರ್ಮದೇಟು

ಮಂಗಳೂರು ಅಕ್ಟೋಬರ್ 06: ಯುವತಿಯೊಬ್ಬಳಿಗೆ ರಾತ್ರಿ ಕರೆ ವಿಡಿಯೋ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಯುವಕನಿಗೆ ಮಹಿಳೆಯರು ಧರ್ಮದೇಟು ನೀಡಿದ ಘಟನೆ ಮಂಗಳೂರಿನ ಕುಳೂರಿನಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಆರೋಪಿ ಯುವಕ ಜನರಲ್ ಸ್ಟೋರ್ ಅಂಗಡಿಯವನಾಗಿದ್ದು ಅಲ್ಲಿಗೆ ಬರುತ್ತಿದ್ದ ಗ್ರಾಹಕಿಯೂ…

‘ANGEL ONE’ ಗ್ರಾಹಕರಿಗೆ ಬಿಗ್ ಶಾಕ್; 8 ಮಿಲಿಯನ್ ಜನರ ವೈಯಕ್ತಿಕ ಡಾಟ ಸೋರಿಕೆ.!

ಮುಂಬೈ ಮೂಲದ ಸ್ಟಾಕ್ ಬ್ರೋಕಿಂಗ್ ಸಂಸ್ಥೆ ಏಂಜೆಲ್ ಒನ್ನ ಸುಮಾರು 7.9 ಮಿಲಿಯನ್ ಗ್ರಾಹಕರ ವೈಯಕ್ತಿಕ ಮಾಹಿತಿ ಮಂಗಳವಾರ ಡೇಟಾ ಉಲ್ಲಂಘನೆಯಲ್ಲಿ ಸೋರಿಕೆಯಾಗಿದೆ. ಇಟಿ ತನ್ನ ವರದಿಯಲ್ಲಿ ಇದನ್ನ ಬಹಿರಂಗಪಡಿಸಿದೆ. ವೆಬ್ಸೈಟ್ನಲ್ಲಿ ಹ್ಯಾಕರ್ ಹಾಕಿದ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿ (PII) ಹೆಸರುಗಳು,…