ಖ್ಯಾತ ಗಾನಗಂಧರ್ವ ಶಶಿಧರ್ ಕೋಟೆಯಿಂದ ನ್ಯಾಯವಾದಿ ಎಂ. ವೆಂಕಪ್ಪ ಗೌಡರ ನೂತನ ಕಚೇರಿಗೆ ಭೇಟಿ; ಶುಭ ಹಾರೈಕೆ

ಸುಳ್ಯ/ಬೆಂಗಳೂರು: ಖ್ಯಾತ ಗಾಯಕ, ನಿರೂಪಕ ಹಾಗೂ ಚಲನಚಿತ್ರ ನಟ ‘ಗಾನಗಂಧರ್ವ’ ಶಶಿಧರ್ ಕೋಟೆಯವರು ಅರೋಹಿ ಎನ್ ಕ್ಲೇವ್‌ನಲ್ಲಿರುವ ನ್ಯಾಯವಾದಿ ಎಂ. ವೆಂಕಪ್ಪ ಗೌಡ ಅವರ ನೂತನ ಕಚೇರಿಗೆ ಭೇಟಿ ನೀಡಿ ಶುಭ ಹಾರೈಸಿದ್ದಾರೆ. ಈ ನೂತನ ಕಚೇರಿ ಉದ್ಘಾಟನಾ ಸಂಭ್ರಮ ಹಾಗೂ ಶುಭ ಹಾರೈಕೆ ಸಮಾರಂಭದಲ್ಲಿ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉದ್ಯಮಿಗಳಾದ ಡಿ.ಬಿ. ಬಾಲಕೃಷ್ಣ, ನ್ಯಾಯವಾದಿ ಶ್ಯಾಮ್ ನಿಡ್ಯಮಲೆ ಹಾಗೂ ಸುಪ್ರೀತ್ ಮೋಂಟಡ್ಕ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು, ನೂತನ ಕಚೇರಿಗೆ ಯಶಸ್ಸು ಸಿಗಲಿ ಎಂದು […]

Read More

ದ. ಕ. ಮತ್ತು ಉಡುಪಿ ಜಿಲ್ಲೆಗಳ ನಗರ ಪ್ರಾಧಿಕಾರಗಳ ಒಕ್ಕೂಟ ದ ನಿಯೋಗದಿಂದ ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಭೇಟಿ

9/11,ವಿನ್ಯಾಸ ನಕ್ಷೆ ಅನುಮೋದನೆ, ಕಟ್ಟಡ ಪರವಾನಿಗೆಗೆ ಕರಾವಳಿಗೆ ಪ್ರತ್ಯೇಕ ವಲಯ ನಿಯಮಾವಳಿ ರಚಿಸುವಂತೆ ಮತ್ತು ಪ್ರತ್ಯೇಕ ವಿಭಾಗೀಯ ನಿರ್ದೇಶಕ ಕಚೇರಿ ಸ್ಥಾಪಿಸುವಂತೆ ಒತ್ತಾಯ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಪ್ರಾಧಿಕಾರ ಗಳ ಒಕ್ಕೂಟದ ಪದಾಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕರಾದ ಬಿ. ಕೆ. ಹರಿಪ್ರಸಾದ್ ರವರನ್ನು ಮಂಗಳೂರು ಸರ್ಕ್ಯುಟ್ ಹೌಸ್ ನಲ್ಲಿ ಭೇಟಿ ಮಾಡಿ 9/11 ಸಮಸ್ಯೆ, ಕನ್ವರ್ಷನ್, ವಿನ್ಯಾಸ ನಕ್ಷೆ […]

Read More