Tag: Mogarpane

ಮೊಗರ್ಪಣೆ: ವಾರದ ಮಹಿಳಾ ತರಗತಿಯ ಪ್ರಾರಂಭೋತ್ಸವ

ಸುಳ್ಯ: MJM ಮೊಗರ್ಪಣೆ ಮಹಿಳಾ ಇಸ್ಲಾಮಿಕ್ ಕ್ಲಾಸ್ ಏ.23 ರಂದು ಪ್ರಾರಂಭವಾಯಿತು. ಅಬ್ದುಲ್ ಖಾದರ್ ಸಖಾಫಿ ಅಲ್ ಕಾಮಿಲಿ ಖತೀಬ್, ನೇತೃತ್ವದಲ್ಲಿ ಆರಂಭವಾಯಿತು. ಉದ್ಘಾಟನೆಯನ್ನು ಅಬ್ದುಲ್ ಕರೀಂ ಸಖಾಫಿ ಸದರ್ ಉಸ್ತಾದ್ ನೆರವೇರಿಸಿದರು. ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷ ಜಿ ಇಬ್ರಾಹಿಂ…

ಮೊಗರ್ಪಣೆ: ಮುಹಿಯ್ಯದ್ದೀನ್‌ ಜುಮಾ ಮಸೀದಿ ಇದರ ನೂತನ ಖತೀಬರಾಗಿ ಅಬ್ದುಲ್ ಖಾದ‌ರ್ ಸಖಾಫಿ ಅಲ್ ಖಾಮಿಲ್ ರವರ ನೇಮಕ

ಮೊಗರ್ಪಣೆ ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ಇದರ ನೂತನ ಮುದಸರಾಗಿ ಹಿರಿಯ ವಿದ್ವಾಂಸ ಖ್ಯಾತ ವಾಗಿ ಅಬ್ದುಲ್ ಖಾದ‌ರ್ ಸಖಾಫಿ ಆಲ್ ಖಾಮಿಲ್ ಮುದುಗಡ ಇವರನ್ನು ನೇಮಕ ಮಾಡಲಾಗಿದೆ. ಈ ಮೊದಲು ಸುಮಾರು 4 ವರ್ಷಗಳಿಂದ ಖತೀಬರಾಗಿ ಸೇವೆ ಸಲ್ಲಿಸುತ್ತಿದ್ದ ಹಾಫಿಲ್ ಶೌಖತ್…

ಮೊಗರ್ಪಣೆಯಲ್ಲಿ ಈದ್ ಪ್ರಯುಕ್ತ ಎಸ್.ಎಸ್.ಎಫ್ ವತಿಯಿಂದ ತಂಪು ಪಾನೀಯ ವಿತರಣೆ

ಈದುಲ್‌ಫಿತ್ರ್ ವತಿಯಿಂದ ಮುಹಿಯಿದ್ದೀನ್ ಜುಮಾ ಮಸೀದಿ ವಠಾರದಲ್ಲಿ ಎಸ್.ಎಸ್.ಎಫ್ ವತಿಯಿಂದ ತಂಪು ಪಾನೀಯ ವಿತರಿಸಿ ಸಂಭ್ರಮದ ಈದ್ ಆಚರಿಸಲಾಯಿತು.

ಗಾಂಧಿಜಯಂತಿ ಪ್ರಯುಕ್ತ ಮೊಗರ್ಪಣೆಯಲ್ಲಿ ಮದ್ರಸ ವಿದ್ಯಾರ್ಥಿಗಳಿಂದ ಸ್ವಚ್ಚತಾ ಕಾರ್ಯಕ್ರಮ

ಹಳೆಗೇಟು: ಇಲ್ಲಿನ ನೂರುಲ್ ಇಸ್ಲಾಂ ಮದರಸದ ವಿದ್ಯಾರ್ಥಿಗಳಿಂದ ಗಾಂಧೀ ಜಯಂತಿ ಪ್ರಯುಕ್ತ ಮೊಗರ್ಪಣೆ ಸಮೀಪ ಸುತ್ತಮುತ್ತಲಿನ ಪ್ರದೇಶ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮದರಸದ ಸದರ್ ಉಸ್ತಾದರು ಈ ಒಂದು ಕಾರ್ಯಕ್ರಮಕ್ಕೆ ಮುಂದಾಳತ್ವ ವಹಿಸಿದರು.

SSF ಮೊಗರ್ಪಣೆ ಶಾಖೆ: ವಕ್ಫ್ ಮಸೂದೆ ವಿರುದ್ಧ ಈಮೇಲ್ ಅಭಿಯಾನ

ಸುಳ್ಯ : SSF ಮೊಗರ್ಪಣೆ ಶಾಖೆಯ ವತಿಯಿಂದಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ನೂತನ ವಕ್ಫ್ ಬಿಲ್ ಇದರ ಕುರಿತು ಅಭಿಪ್ರಾಯ ತಿಳಿಸಲು ಈಮೇಲ್ ಅಭಿಯಾನ ಇಂದು ಸುಳ್ಯ ಮೊಗರ್ಪನೆ ಮಸೀದಿ ಮುಂಭಾಗ ನಡೆಯಿತು. ವಕ್ಫ್ 2024 ಮಸೂದೆಯ ವಿರುದ್ಧ ನಡೆಸುವ ಅಭಿಯಾನಕ್ಕೆ…