ಕೇರಳ: ನಿಫಾ ವೈರಸ್- ಚಿಕಿತ್ಸೆ ಫಲಕಾರಿಯಾಗದೆ 14 ವರ್ಷದ ಬಾಲಕ ಮೃತ
ಕೋಯಿಕ್ಕೋಡ್: ನಿಫಾ ವೈರಸ್‌ಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಬಾಲಕ ಇಂದು ಮೃತಪಟ್ಟಿದ್ದಾನೆ. ಮಲಪ್ಪುರಂ ಜಿಲ್ಲೆಯವನಾದ ಬಾಲಕನಲ್ಲಿ ನಿಫಾ ಸೋಂಕು ಇರುವುದು ಕೇರಳ ಸರ್ಕಾರ ಶನಿವಾರ ದೃಢಪಡಿಸಿತ್ತು. ಮಲಪ್ಪುರಂ ಜಿಲ್ಲೆಯಲ್ಲಿ ನಿಫಾ ವೈರಸ್ ಪತ್ತೆಯಾಗಿದೆಎಂದು ಕೇರಳ ಆರೋಗ್ಯ ಸಚಿವೆ ವೀಣಾ…