Tag: Paichar

ಶಾಂತಿನಗರ ತಿರುವಿನಲ್ಲಿ ಸರಣಿ ಅಪಘಾತ; ಇಕ್ಕಟ್ಟಾದ ರಸ್ತೆಯೇ ಅಪಘಾತಕ್ಕೆ ಮುಖ್ಯ ಕಾರಣ

ಪೈಚಾರ್: ಇಲ್ಲಿನ ಶಾಂತಿನಗರ ತಿರುವಿನಲ್ಲಿ ಸರಣಿ ಅಪಘಾತ ಸಂಭವಿಸಿದೆ. ಐಶರ್ ಟಿಪ್ಪರ್ ಹಾಗೂ ಸ್ವಿಫ್ಟ್ ಕಾರು ಡಿಕ್ಕಿಯಾಗಿದ್ದು, ಆ ಕಾರಿಗೆ ಹಿಂದೆಯಿಂದ ಬೈಕ್ ಒಂದು ಡಿಕ್ಕಿಯಾದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದು ಬಂದಿದ್ದು, ಅಪಘಾತಕ್ಕೆ ಮುಖ್ಯ…

ಪೈಚಾರ್: ಜ.06 ರಂದು ‘ದಿ ಟೀ ಆ್ಯಂಡ್ ಜ್ಯೂಸ್ ಲ್ಯಾಬ್’ ಶುಭಾರಂಭ

ಪೈಚಾರ್: ಇಲ್ಲಿನ ಸೀ ಫುಡ್ ಫಿಶ್ ಮಾರ್ಕೆಟ್ ಸಮೀಪ ಜನವರಿ 06 ರಂದು ‘ದಿ ಟೀ ಆ್ಯಂಡ್ ಜ್ಯೂಸ್ ಲ್ಯಾಬ್’ ಶುಭಾರಂಭಗೊಳ್ಳಲಿದೆ. ಅಲ್ಫಾಹಮ್, ಟಿಕ್ಕ, ಸ್ಯಾಂಡ್‌ವಿಚ್, ಫ್ರೈಡ್ ರೈಸ್, ನೂಡಲ್ಸ್, ಮಿಲ್ಕ್ ಶೇಕ್, ಜ್ಯೂಸ್, ಹೀಗೆ ಹಲವು ವಿಧಧ ತಿಂಡಿ ತಿನಿಸುಗಳು…

ಪೈಚಾರ್: ಹೋಟೆಲ್’ನಲ್ಲಿ ಕಳ್ಳತನ ಪ್ರಕರಣ; ಕಳ್ಳರ ಹೆಡೆಮುರಿ ಕಟ್ಟಲು ಸಾರ್ವಜನಿಕರಿಂದ ಪೊಲೀಸರಿಗೆ ಮನವಿ

ಸುಳ್ಯ ನಗರದಾದ್ಯಂತ ಕೆಲ‌ ದಿನಗಳಿಂದೀಚೆಗೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಹಣ, ಅತ್ಯಗತ್ಯ ಅಮೂಲ್ಯ ವಸ್ತುಗಳನ್ನು ಕೊಂಡೊಯ್ಯುತ್ತಿದ್ದಾರೆ. ಇದರ ಎಲ್ಲಾ ಸಿಸಿ ಟಿವಿ ದೃಶ್ಯಾವಳಿಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೈಚಾರ್, ಸುಳ್ಯ, ಬೆಳ್ಳಾರೆ ಹೀಗೆ ಹಲವು ಪ್ರದೇಶದಲ್ಲಿ ಇತ್ತೀಚೆಗಷ್ಟೇ ಕಳ್ಳತನವಾಗಿದ್ದು, ಇದೀಗ…

ಪೈಚಾರ್: ರಾತ್ರಿ ಸಮಯ ಅಂಗಡಿಗೆ ನುಸುಳಿ ಕಳ್ಳತನ; ಕಳ್ಳನ ಚಲನವಲನ ಸಿಸಿಟಿವಿ ಯಲ್ಲಿ ಸೆರೆ

ಪೈಚಾರು: ಶಾಂತಿನಗರ ತಿರುವಿನಲ್ಲಿರುವ ಉಮ್ಮರ್ ಎಂಬುವವರ ಅಂಗಡಿಗೆ ರಾತ್ರಿ ಸಮಯ ಕಳ್ಳನೊಬ್ಬ ಅಂಗಡಿಯ ಮೇಲ್ಬಾಗದಿಂದಾಗಿ ಅಂಗಡಿಯೊಳಗೆ ನುಸುಳಿ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಕಳ್ಳನ ಕುಕೃತ್ಯ ದೃಶ್ಯ ಸಿಸಿ ಟಿವಿ ಯಲ್ಲಿ ಸರೆಯಾಗಿದೆ. ಈ ಕಳ್ಳತನ ನ. 25 ರಂದು ರಾತ್ರಿ…

AYC ಪೈಚಾರ್: 18 ನೇ ಸ್ವಲಾತ್ ವಾರ್ಷಿಕ ರಾಜ್ಯಮಟ್ಟದ ಧಪ್ ಸ್ಪರ್ಧೆ ಹಾಗೂ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರೆ;

ಸಹೋದರ ಸಮುದಾಯದ ಐಕ್ಯತೆಗಾಗಿ ಪ್ರತ್ಯೇಕ ಪ್ರಾರ್ಥಿಸಿದ ಸಯ್ಯದ್ ಜಸೀಲ್ ಶಾಮಿಲ್ ಇರ್ಫಾನಿ ತಂಙಲ್ ಪೈಚಾರು: ಅಲ್ ಅಮೀನ್ ಯೂತ್ ಸೆಂಟರ್(ರಿ) ಇದರ ವತಿಯಿಂದ ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ದಫ್ ಸ್ಪರ್ಧೆ, ನೂತನ ಕಚೇರಿ ಉದ್ಘಾಟನೆ ಹಾಗೂ ಸ್ವಲಾತ್…

ಅಲ್-ಅಮೀನ್ ಯೂತ್ ಸೆಂಟರ್ ಪೈಚಾರ್ ನೂತನ ಕಚೇರಿ ಉದ್ಘಾಟನೆ, ರಾಜ್ಯ ಮಟ್ಟದ ದಫ್ ಸ್ಪರ್ಧೆ, ದಫ್ ಜಾಥಾ

ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ಇದರ 18 ನೇ ವಾರ್ಷಿಕ ಸ್ವಲಾತ್ ಕಾರ್ಯಕ್ರಮದ ಅಂಗವಾಗಿ ರಾಜ್ಯ ಮಟ್ಟದ ದಫ್ ಸ್ಪರ್ಧೆ ಕಾರ್ಯಕ್ರಮ ಮತ್ತು ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮ ನ. 24 ರಂದು ನಡೆಯಿತು. ಈ ಕಾರ್ಯಕ್ರಮದ ಅಂಗವಾಗಿ ಸಂಜೆ…

ಸಮಾಜ ಸೇವೆಯ ಮೂಲಕ 18 ವರ್ಷ ಪೂರೈಸಿದ ಸುಳ್ಯದ ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್

ಉತ್ತಮ ಹಾದಿಯಲ್ಲಿ ಬೆಳೆದು ಬಂದ ಬಡವರ,ನಿರ್ಗತಿಕರ ಆಶಾ ಕೇಂದ್ರ ಸುಳ್ಯದ ಪೈಚಾರಿ ನಲ್ಲಿ ಕಳೆದ 18 ವರ್ಷಗಳ ಹಿಂದೆ ಸ್ಥಳೀಯ ಜಮಾಅತಿನ ಬಡ ನಿವಾಸಿಗಳ ಆಶಾ ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದ ಸಂಸ್ಥೆಯಾಗಿದೆ ಅಲ್ ಅಮೀನ್ ಯೂತ್ ಸೆಂಟರ್. ಆರಂಭದಲ್ಲಿ ಹನ್ನೊಂದು ಮಂದಿಯ…

Z ಮಿನಿ ಮಾರ್ಟ್ ಗ್ರ್ಯಾಂಡ್ ಒಪನಿಂಗ್,

Namma sullia ಸುಳ್ಯದ ಪ್ರಮುಖ ಜಂಕ್ಷನ್ ಗಳಲ್ಲಿ‌ ಒಂದಾಗಿರುವ ಪೈಚಾರ್’ನಲ್ಲಿ ಅ.28 ರಂದು ಝಡ್- ಮಿನಿ ಮಾರ್ಟ್, ಸೂಪರ್ ಮಾರ್ಕೆಟ್ ಶುಭಾರಂಭಗೊಂಡಿತು. ಹಿರಿಯ ವ್ಯಾಪಾರಸ್ಥರಾದ ಇಬ್ರಾಹಿಂ ಪಿ.ಕೆ ಮಾರ್ಟ್ ನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬದ್ರಿಯಾ ಮಸೀದಿ ಪೈಚಾರು ಇದರ ಅಧ್ಯಕ್ಷ…

ಅ.28 ರಂದು ಪೈಚಾ‌ರ್ ನಲ್ಲಿ ಝಡ್- ಮಿನಿ ಮಾರ್ಟ್ ಶುಭಾರಂಭ

ಪೈಚಾರ್ ನ ಜಂಕ್ಷನ್ ನಲ್ಲಿ ಝಡ್- ಮಿನಿ ಮಾರ್ಟ್, ಸೂಪರ್ ಮಾರ್ಕೆಟ್ ಅ.28 ರಂದು ಶುಭಾರಂಭಗೊಳ್ಳಲಿದೆ. ಈ ಮಳಿಗೆಯು ಬೆಳಿಗ್ಗೆ 8.00ರಿಂದ ರಾತ್ರಿ 9.00ರ ತನಕ ಸೇವೆ ನೀಡಲಿದೆ. ಹಾಗೂ 2 ಕಿ.ಮಿ. ವ್ಯಾಪ್ತಿಯೊಳಗೆ, ಎಲ್ಲಾ ಸಾಮಾಗ್ರಿಗಳ ಉಚಿತ ಹೋಂ ಡೆಲಿವರಿ…

ಪೈಚಾರ್: ಸೆಕೆಂಡ್ ಹ್ಯಾಂಡ್ ‘ಇನ್ವೈಟ್ ಕಾರ್ ಬಝಾರ್’ ನಾಳೆ ಶುಭಾರಂಭ

ಪೈಚಾರ್: ಸೆಕೆಂಡ್ ಹ್ಯಾಂಡ್ ಕಾರ್ ಮಳಿಗೆ ‘ಇನ್ವೈಟ್ ಕಾರು‌ ಬಝಾರ್’ ನಾಳೆ (ಅ.21) ರಂದು ಬೆಳಗ್ಗೆ 10 ಗಂಟೆಗೆ ಪೈಚಾರಿನಲ್ಲಿ ಶುಭಾರಂಭಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ತಾವೆಲ್ಲರು ಆಗಮಿಸಬೇಕಾಗಿ ಮಾಲಕರು ತಿಳಿಸಿದ್ದಾರೆ