ಅತೀ ವೇಗ. 100 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಬರೆದ ಅನಿಮೇಶ್
ಗ್ರೀಸ್‌ನಲ್ಲಿ ನಡೆದ ಡ್ರೋಮಿಯಾ ಅಂತರರಾಷ್ಟ್ರೀಯ ಸ್ಪ್ರಿಂಟ್ ಮತ್ತು ರಿಲೇಸ್ ಸ್ಪರ್ಧೆಯಲ್ಲಿ ಭಾರತದ ಯುವ ಓಟಗಾರ ಅನಿಮೇಶ್ ಕುಜುರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ರಾಷ್ಟ್ರೀಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಅಥೆನ್ಸ್‌ನ ಉಪನಗರವಾದ ವಾರಿಯಲ್ಲಿ ನಡೆದ ಈ ಓಟದ…