Tag: sampaje

ಸಂಪಾಜೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ; ಆಪತ್ಭಾಂಧವರಾದ ಸುಳ್ಯದ ಯುವಕರು

ಸುಳ್ಯ: ಇಲ್ಲಿನ ಸಂಪಾಜೆ ಸಮೀಪ ಸೆಂಟ್ರೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಮೋರಿಗೆ ಡಿಕ್ಕಿ ಹೊಡೆದ ಘಟನೆ ಮಾ.೧೦, ರಾತ್ರಿ 1:45 ರ ಸಮಯ ನಡೆದಿದೆ. ಮೂಲತಃ ಮಂಡ್ಯ ಮೂಲದವರಾಗಿದ್ದ ಚಾಲಕ ಅರುಣ್, ಪತ್ನಿ ಹೇಮಾವತಿ, ಮಗ ಲಿಖಿತ್,…

ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಅಂಗವಿಕಲ ಹಾಗೂ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಮನೆ ದುರಸ್ತಿಗೆ ಸಹಾಯಧನ

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ನೇತೃತ್ವದಲ್ಲಿ ಸ್ವಂತ ನಿಧಿಯಲ್ಲಿ ಅಂಗವಿಕಲರು, ಪ.ಜಾತಿ ಪಂಗಡದವರ ಮನೆ ದುರಸ್ತಿಗೆ ಸಹಾಯಧನ, ಅಸೌಖ್ಯದಲ್ಲಿ ಇರುವವರಿಗೆ ಸಹಾಯದ ಚೆಕ್ ವಿತರಣೆ ನಡೆಯಿತು ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸರಿತಾ ಡಿಸೋಜಾ, ಮಾಜಿ ಅಧ್ಯಕ್ಷರಾದ ಜಿ.…

ಸುಳ್ಯದಲ್ಲಿ ಲೋಕಾಯುಕ್ತ ಎಸ್.ಪಿ ಸಂಪಾಜೆ ಗ್ರಾಮ ಪಂಚಾಯತ್ ಭೇಟಿ. ಅಬೂಬಕ್ಕರ್ ಕಡೆಪಾಲ ರವರಿಂದ ಪ್ಲಾಟಿಂಗ್ ಸಮಸ್ಯೆ ಬಗೆಹರಿಸಲು ಮನವಿ.

ಸಂಪಾಜೆ: ಲೋಕಾಯುಕ್ತ ಎಸ್ ಪಿ ಮತ್ತು ಮಂಗಳೂರು ವಿಭಾಗದ ಅಧಿಕಾರಿಗಳು ಸಂಪಾಜೆ ಗ್ರಾಮ ಪಂಚಾಯತ್ ಭೇಟಿ ನೀಡಿದ ಸಂದರ್ಭದಲ್ಲಿ ಸಂಪಾಜೆ ಗ್ರಾಮದ ಕಡಪಾಲ ಅಬೂಬಕ್ಕರ್ ಎಂ ಸಿ ಯವರು ಹಲವಾರು ವರ್ಷಗಳಿಂದ ಜನರು ಎದುರಿಸುತ್ತಿರುವ ಪ್ಲಾಟಿಂಗ್ ಸಮಸ್ಯೆಯ ಬಗ್ಗೆ ಲೋಕಾಯುಕ್ತ ಎಸ್ಪಿ…

ಸಂಪಾಜೆ: ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿ..!

ಬ್ರೇಕ್ ವೈಫಲ್ಯದಿಂದ ಮಹೀಂದ್ರ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಪಲ್ಟಿಯಾಗಿದ ಘಟನೆ ಸಂಪಾಜೆ ಗ್ರಾಮದ ಕುಂಟಿಕಾನದಲ್ಲಿ ಆ.28ರಂದು ನಡೆದಿದೆ. ಕೆಲಸದಾಳುಗಳನ್ನು ಪಿಕಪ್ ವಾಹನದಲ್ಲಿ ಕರೆದೊಯ್ಯುವಾಗ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಪಲ್ಟಿಯಾಗಿದ್ದು, ಚಾಲಕ ಇಸ್ಮಾಯಿಲ್ ಸೇರಿದಂತೆ ಐವರು…