ಸುಳ್ಯ ಪೋಲೀಸ್ ಠಾಣೆಯ ಸಿಬ್ಬಂದಿಗಳಿಗೆ ಛತ್ರಿ ನೀಡಿದ ಎಸ್.ವೈ.ಎಸ್ ಸುಳ್ಯ ಝೋನ್ ತಂಡ
ಮಳೆಗಾಲದಲ್ಲಿ ಕರ್ತವ್ಯಕ್ಕೆ ದಾವಿಸುವ ಪೋಲೀಸ್ ಸಿಬ್ಬಂದಿಗಳಿಗೆ ಅಗತ್ಯವಾಗಿ ಬೇಕಾದ ಛತ್ರಿಗಾಗಿ ಠಾಣಾಧಿಕಾರಿಯವರು ಎಸ್ ವೈ ಎಸ್ ಸುಳ್ಯ ಝೋನ್ ತಂಡದೊಂದಿಗೆ ಅಪೇಕ್ಷಿಸಿದರು. ಅದರಂತೆ ಕಾರ್ಯಪ್ರವೃತ್ತರಾದ ಎಸ್ ವೈ ಎಸ್ ಸುಳ್ಯ ಝೋನ್ ಸಾಂತ್ವನ ಇಸಾಬ ತಂಡವು ಸಹಕಾರ್ಯಕರ್ತರ ಸಹಕಾರದೊಂದಿಗೆ ಸುಮಾರು 20…