Pushpa 2: ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಪೂರ್ತಿ ಸಿನಿಮಾ ಲೀಕ್! ಪೈರಸಿಯಿಂದ ಆದಾಯದ ಮೇಲೆ ಬೀಳಲಿದ್ಯಾ ದೊಡ್ಡ ಹೊಡೆತ
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರ ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕೆಲವೇ ಗಂಟೆಗಳಷ್ಟೇ ಕಳೆದಿದೆ. ಆದರೆ ಸಾಕಷ್ಟು ಜನ ಈ ಸಿನಿಮಾವನ್ನು ನೋಡಲು ಕಾತರರಾಗಿದ್ದು ಆನ್ಲೈನ್ನಲ್ಲಿ ಲಭ್ಯವಿದೆಯೇ ಎಂದು ಕುತೂಹಲಕ್ಕೆ ಸರ್ಚ್ ಮಾಡಿ ನೋಡಿದ್ದಾರೆ. ಆ…