ಶಿರೂರು: ಗಂಗಾವತಿ ನದಿಯಲ್ಲಿ ಟ್ರಕ್ ಪತ್ತೆ.? ಸಚಿವರ ಮಹತ್ವದ ಮಾಹಿತಿ
ಉತ್ತರ ಕನ್ನಡ: ಶಿರೂರಿನಲ್ಲಿ ಭೂಕುಸಿತದಿಂದ ನಾಪತ್ತೆಯಾಗಿರುವ ಕೋಝಿಕ್ಕೋಡ್ ಮೂಲದ ಅರ್ಜುನ್‌ಗಾಗಿ ಶೋಧ ನಡೆಸುತ್ತಿರುವ ಮಧ್ಯೆ ಗಂಗಾವತಿ ನದಿಯಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ಸಚಿವ ಕೃಷ್ಣ ಬೈರೆ ಗೌಡ ಎಕ್ಸ್ ಖಾತೆ ಮೂಲಕ ತಿಳಿಸಿದ್ದಾರೆ. “ಒಂದು ಟ್ರಕ್ ನದಿ ನೀರಿನಲ್ಲಿ ಇರುವುದು ಖಚಿತವಾಗಿದೆ.…