Tag: Yatheem Khana

ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ ಕಂಗೊಳಿಸುತ್ತಿದೆ ‘ಕನ್ನಡ’ ನಾಮಫಲಕ

ಸಾಮಾನ್ಯವಾಗಿ ಇಂಗ್ಲಿಷ್ ಭಾಷೆಯ ಮೇಲೆ ಅದೇನೋ ವ್ಯಾಮೋಹ.ಓದಲು-ಅರ್ಥಮಾಡಿಕೊಳ್ಳಲು ಬರಲಿ-ಬಾರದೇ ಇರಲಿ, ಅಂಗಡಿಗಳ ನಾಮಫಲಕದಿಂದ ಆರಂಭಿಸಿ ಮದುವೆ ಆಮಂತ್ರಣ ಪತ್ರಿಕೆಯಾದಿಯಾಗಿ, ಸಭಾಂಗಣಗಳು, ಹೆಸರೂ ಸಹ ಎಲ್ಲವೂ ಬಹುತೇಕ ಇಂಗ್ಲಿಷ್ ಮಯ. ಆದರೆ…ಇಂದು ಆತ್ಮೀಯ ಸ್ನೇಹಿತ ಇಕ್ಬಾಲ್ ಕನಕಮಜಲು ಅವರು ಸುಳ್ಯದ ಮುಸ್ಲಿಂ ಸಮುದಾಯದ…

ಅನ್ಸಾರಿಯ ಗಲ್ಫ್ ಆಡಿಟೋರಿಯಂ ಉದ್ಘಾಟನೆ ಅಂಗವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಿಸಿದ ಸುಳ್ಯ ನ.ಪಂ ಸದಸ್ಯ ಕೆ.ಎಸ್ ಉಮ್ಮರ್

ಸುಳ್ಯ: ಇದೇ ಬರುವ ತಾರೀಕು 29 ರಂದು ಅನ್ಸಾರಿಯಾ ಕ್ಯಾಂಪಸ್ ನಲ್ಲಿರುವ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ಉದ್ಘಾಟನೆ ಗೊಳ್ಳಲಿದೆ. ಈ ಒಂದು ಕಾರ್ಯಕ್ರಮಕ್ಕೆ ಅಂತರರಾಜ್ಯ ಮಟ್ಟದ ಉಮರಾಗಳು, ನೇತಾರರು, ರಾಜಕೀಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಸುಳ್ಯ ಜನರ ಕನಸಿನ‌ ಕೂಸಾಗಿರುವ ಅನ್ಸಾರಿಯ ಆಡಿಟೋರಿಯಂ…

SDPI ಸುಳ್ಯ ಬ್ಲಾಕ್ ಸಮಿತಿಯ ವತಿಯಿಂದ ಸುಳ್ಯದ ನಾವೂರು ಅನ್ಸಾರಿಯ ರಸ್ತೆಯಲ್ಲಿ ಶ್ರಮದಾನ

ಸುಳ್ಯ: ನ.24:- SDPI ಸುಳ್ಯ ಬ್ಲಾಕ್ ಸಮಿತಿಯ ವತಿಯಿಂದ ಸುಳ್ಯದ ಬೋರುಗುಡ್ಡೆ ವಾರ್ಡಿನ ನಾವೂರು-ಜಟ್ಟಿಪಳ್ಳ, ಅನ್ಸಾರಿಯ ರಸ್ತೆಯಲ್ಲಿ ಶ್ರಮದಾನದ ಮೂಲಕ ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದಂತಹ ಗಿಡಗಂಟಿಗಳನ್ನು ತೆರವುಗೊಳಿಸುವುದರ ಮೂಲಕ ಸ್ವಚ್ಚತಾ ಕಾರ್ಯಕ್ರಮವು ನಡೆಯಿತು. ನವಂಬರ್ 29 ರಂದು ನಡೆಯಲಿರುವ ಅನ್ಸಾರಿಯ ಗಲ್ಫ್…

ನ.29 ರಂದು ಅನ್ಸಾರಿಯ ಗಲ್ಫ್ ಆಡಿಟೋರಿಯಂ ಉದ್ಘಾಟನೆ

ಅನ್ಸಾರಿಯ ಎಜುಕೇಷನಲ್ ಸೆಂಟರ್ ಸುಳ್ಯ ಹಾಗೂ ಅನ್ಸಾರಿಯ ಯತೀಮ್ ಖಾನ ಸುಳ್ಯ ಇದರ ಅಧೀನದಲ್ಲಿ ಸ್ಥಾಪನೆ ಗೊಂಡ ಅನ್ಸಾರಿಯ ಗಲ್ಫ್ ಆಡಿಟೋರಿಯಂ ಇದರ ಉದ್ಘಾಟನೆಯು ನವಂಬರ್ 29 ಶುಕ್ರವಾರದಂದು ನಡೆಯಲಿದೆ. ನವಂಬರ್ 29 ಶುಕ್ರವಾರ ದಂದು ಸುಬಹಿ ನಮಾಝ್ ಬಳಕ ಆಡಿಟೋರಿಯಂ…

ಸುಳ್ಯ: ಅನ್ಸಾರಿಯಾ ಕ್ಯಾಂಪಸ್’ನಲ್ಲಿ ಪ್ರತಿಭಾ ಸಂಗಮ

ಸುಳ್ಯ: ಸುಳ್ಯ ರೇಂಜ್’ನ ಪ್ರತಿಭಾ ಸಂಗಮ, ಆಫ್ ಸ್ಟೇಜ್ ಪ್ರೋಗ್ರಾಂ ಅನ್ಸಾರಿಯ ಕ್ಯಾಂಪಸ್ ನಲ್ಲಿ ಅಕ್ಟೋಬರ್ 19 ರಂದು ನಡೆಯಿತು. ಕಾರ್ಯಕ್ರಮಕ್ಕೆ ಸಿರಾಜುದ್ದೀನ್ ಸಖಾಫಿ ಗಾಂಧಿನಗರ ದುಆ ನೆರವೇರಿಸಿದರು, ಕಾರ್ಯಕ್ರಮದ ಅಧ್ಯಕ್ಷತೆ:ಎಸ್ ಎಂ ಅಬೂಬಕ್ಕರ್ ಮುಸ್ಲಿಯಾರ್ ವಹಿಸಿದರು. ನಿಝಾರ್ ಸಖಾಫಿ ಗಾಂಧಿನಗರ…

ಅನ್ಸಾರಿಯಾ ನೂತನ ಗ್ರಂಥಾಲಯಕ್ಕೆ ಪ್ರಭಾಕರ ಶಿಶಿಲ ರಿಂದ ಪುಸ್ತಕ ಕೊಡುಗೆ

ವಿದ್ಯಾಸಂಸ್ಥೆಗಳಲ್ಲಿ ಪುಸ್ತಕ ಒದಲು ಸಮಯ ಮೀಸಲಿಡಬೇಕು: ಡಾ.ಶಿಶಿಲ ತಾಲೂಕಿನ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ಶಿಕ್ಷಣವನ್ನು ಒಂದೇ ಕ್ಯಾಂಪಸ್ ನಲ್ಲಿ ನೀಡುತ್ತಿರುವ ಅನ್ಸಾರಿಯಾ ಎಜುಕೇಷನ್ ಸೆಂಟರ್ ಇದರ ಅಧೀನದ ದಅವಾ ಕಾಲೇಜಿನಲ್ಲಿ ನೂತನ ಗ್ರಂಥಾಲಯ ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ.ಇದಕ್ಕೆ ಬೇಕಾದ ಸುಮಾರು 50ಕ್ಕಿಂತ…