ಸುಳ್ಯ: ಫಾಲ್ಕನ್ ಪ್ರಸ್ತುತ ಪಡಿಸಿದ ಬೆಳ್ಳಾರೆ ಪ್ರೀಮಿಯರ್  ಲೀಗ್ ಸೀಸನ್-11 ರ ಆರು ತಂಡಗಳ ಲೀಗ್ ಮಾದರಿಯ ಫುಟ್ಬಾಲ್ ಪಂದ್ಯಕೂಟ ಅ.6 ರಂದು ಬೆಳ್ಳಾರೆಯ ಹಿದಾಯ ಮೈದಾನದಲ್ಲಿ ನಡೆಯಿತು. ಪಂದ್ಯಾಕೂಟದ ಚಾಂಪಿಯನ್ ಪಟ್ಟವನ್ನು ವಿ.ಸಿ ಯುನೈಟೆಡ್ ಪಡೆದುಕೊಂಡರೆ, ಫಲ್ಕನ್ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ವೈಯಕ್ತಿಕ ಬೆಸ್ಟ್ ಗೋಲ್ ಕೀಪರ್ ಆಗಿ ರಾಫಿ, ಬೆಸ್ಟ್ ಡಿಫೆಂಡರ್ ಆಗಿ ಶೈಜಲ್, ಮ್ಯಾನ್ ಆಫ್ ದಿ ಮ್ಯಾಚ್ ಹಫೀಝ್ ಅಪ್ಪಿ, ಮಿಡ್ಲ್ ಫೀಲ್ಡರ್ ಆಗಿ ಶಮ್ಮಾಸ್, ಬೆಸ್ಟ್ ಸ್ಟ್ರೈಕರ್ ಆಗಿ ಹಫೀಝ್ ಪ್ರಶಸ್ತಿಯನ್ನು ಪಡೆದುಕೊಂಡರು.

Leave a Reply

Your email address will not be published. Required fields are marked *