ಗುಂಡ್ಯ: ಅಂಬ್ಯುಲೆನ್ಸ್ ಒಂದು‌ ಅಪಘಾತವಾದ ಘಟನೆ ಗುಂಡ್ಯ ಬಳಿ ವರದಿಯಾಗಿದೆ.

ರೋಗಿಯೊಬ್ಬರನ್ನು ಹಾಸನದಲ್ಲಿ ಬಿಟ್ಟು ಹಿಂತಿರುಗುವ ವೇಳೆ, ಚಾಲಕನ‌ನಿಯಂತ್ರಣ ತಪ್ಪಿ ಲಾರಿಯೊಂದಕ್ಕೆ ಡಿಕ್ಕಿ ಹೊಢದಿದೆ. AIKMCC ಯ‌ ಅಧೀನದಲ್ಲಿರುವ ಅಂಬ್ಯುಲೆನ್ಸ್ ಆಗಿದ್ದ ಚಾಲಕ ಡ್ರೈವರ್ ಮುಕ್ವೆ ಸಣ್ಣಪುಟ್ಟ ಗಾಯದಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *