ಪುತ್ತೂರು: 6+1 ಜನರ ಫುಟ್ಬಾಲ್ ಪಂದ್ಯ ಕೂಟ ಅಕ್ಟೋಬರ್ 13 ರಂದು ಕೊಯಿಲದಲ್ಲಿ ನಡೆಯಿತು.
ಪಂದ್ಯ ಕೂಟದ ಚಾಂಪಿಯನ್ ತಂಡವಾಗಿ ಅಸ್ತ್ರ ಸ್ಪೋರ್ಟ್ಸ್ ಪೈಚಾರ್ ಹೊರಹೊಮ್ಮಿತು. ದ್ವಿತೀಯ ಪ್ರಶಸ್ತಿಯನ್ನು ಎಫ್.ಸಿ ಕೊಯಿಲ ತನ್ನದಾಗಿಸಿಕೊಂಡಿತು.
ಇನ್ನು ವೈಯಕ್ತಿಕ ಪ್ಲೇ ಮೇಕರ್ ಆಗಿ ಅಸ್ತ್ರ ತಂಡದ ನಾಶಿಫ್, ಬೆಸ್ಟ್ ಸ್ಟ್ರೈಕರ್ ಆಗಿ ಅಸ್ತ್ರ ತಂಡದ ಹಾಶಿಂ, ಬೆಸ್ಟ್ ಡಿಫೆಂಡರ್ ಆಗಿ ಕೊಯಿಲ ತಂಡದ ರಶೀದ್, ಬೆಸ್ಟ್ ಗೋಲ್ ಕೀಪರ್ ಆಗಿ ಅನ್ವರ್ ಆಯ್ಕೆಯಾದರು.