ಅನ್ಸಾರಿಯ ಎಜುಕೇಷನಲ್ ಸೆಂಟರ್ ಸುಳ್ಯ ಹಾಗೂ ಅನ್ಸಾರಿಯ ಯತೀಮ್ ಖಾನ ಸುಳ್ಯ ಇದರ ಅಧೀನದಲ್ಲಿ ಸ್ಥಾಪನೆ ಗೊಂಡ ಅನ್ಸಾರಿಯ ಗಲ್ಫ್ ಆಡಿಟೋರಿಯಂ ಇದರ ಉದ್ಘಾಟನೆಯು ನವಂಬರ್ 29 ಶುಕ್ರವಾರದಂದು ನಡೆಯಲಿದೆ.
ನವಂಬರ್ 29 ಶುಕ್ರವಾರ ದಂದು ಸುಬಹಿ ನಮಾಝ್ ಬಳಕ ಆಡಿಟೋರಿಯಂ ಉದ್ಘಾಟನೆಗೊಳ್ಳಲಿದ್ದು, ಅಪರಾಹ್ನ 3 ಘಂಟೆಗೆ ಗಲ್ಫ್ ಮೀಟ್ ಹಾಗು ಸಂಜೆ 4 ಗಂಟೆಯ ನಂತರ ಉದ್ಘಾಟನಾ ಸಾರ್ವಜನಿಕ ಸಮಾವೇಶ ನಡೆಯಲಿದೆ. ಹಲವು ಸಯ್ಯದ್ ಸಾದಾತರು, ಉಲಮಾ-ಉಮರಾ, ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸುವಲಿದ್ದಾರೆ ಎಂದು
ಅನ್ಸಾರಿಯ ಜಿ ಸಿ ಸಿ ಗಲ್ಫ್ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.