ನ.8ರಂದು ಸಂಜೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುಳ್ಯ ಜೂನಿಯರ್ ಕಾಲೇಜು ಹಿರಿಯ ವಿದ್ಯಾರ್ಥಿ ರಚನಾ ಅವರ ಪಾರ್ಥೀವ ಶರೀರರವು ಇಂದು ಬೆಳಿಗ್ಗೆ 9am ಗಂಟೆಯಿಂದ 10am ಗಂಟೆ, ಸುಮಾರು 1 ಗಂಟೆಗಳ ಕಾಲ ಸುಳ್ಯ ಜೂನಿಯರ್ ರಸ್ತೆ ಬಳಿಯ ಯುವಜನ ಸಂಯುಕ್ತ ಮಂಡಳಿಯಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ. ಬಳಿಕ ಉಬರಡ್ಕ ಕಾಡುತೋಟ ಮನೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.