Namma sullia: ದಿನಾಂಕ 08/11/2024 ರಂದು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಸೆಮಿನಾರ್ ನಲ್ಲಿ ಭಾಗವಹಿಸಿ ಸಂಶೋಧನಾ ಲೇಖನ ಮಂಡಿಸಿದ ಆಕಾಶ್ . ಪಿ ಮತ್ತು ಲಾರೆನ್ಸ್ ಅಂತಿಮ ಬಿ. ಕಾಮ್ ವಿದ್ಯಾರ್ಥಿಗಳಿಗೆ ಬೆಸ್ಟ್ ಪೇಪರ್ ಪ್ರಶಸ್ತಿ ಲಭಿಸಿದೆ. ,”A study on customer awareness on green banking initiatives with special reference to Karnataka bank Sullia NMC branch” ಎಂಬ ಸಂಶೋಧನಾ ಮಹಾ ಲೇಖನ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ. ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Leave a Reply

Your email address will not be published. Required fields are marked *