ಸುಳ್ಯದಲ್ಲಿ ರಾತ್ರಿಯಾಗುತ್ತಿದ್ದಂತೆ ಮತ್ತೆ ವರುಣನ ಆರ್ಭಟ ಶುರುವಾಗಿದೆ.  ಕೆಲ ದಿನಗಳಿಂದ ಬಿಸಿಲಿನ ಬೇಗೆಯಲ್ಲಿ ಬೇಯುತ್ತಿದ್ದ ಸುಳ್ಯದಲ್ಲಿ ಮತ್ತೆ ಮಳೆ ಬಂದು ಇಳೆಗೆ ತಂಪೆರೆದಿದೆ. ಸಣ್ಣ ಮಟ್ಟಿನ ಮಿಂಚಿನ‌ಜೊತೆಗೆ, ಚೆನ್ನಾಗಿ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದೆ.

Leave a Reply

Your email address will not be published. Required fields are marked *