ಪೈಚಾರು ಅಲ್ ಅಮೀನ್ ಯೂತ್ ಸೆಂಟರ್ ವತಿಯಿಂದ 18 ನೇ ವಾರ್ಷಿಕ ಸ್ವಲಾತ್ ವಾರ್ಷಿಕ ಅಂಗವಾಗಿ ರಾಜ್ಯ ಮಟ್ಟದ ದಫ್ ಸ್ಪರ್ಧೆ ಹಾಗೂ ಯೂತ್ ಸೆಂಟರ್ನ ನೂತನ ಕಛೇರಿ ಉದ್ಘಾಟನೆ ಇಂದು ನಡೆಯಲಿದೆ.
ಕಾರ್ಯಕ್ರಮದ ಸಂಪೂರ್ಣ ವಿವರ:
ಅಲ್-ಅಮೀನ್ ಯೂತ್ ಸೆಂಟರ್(ರಿ) ಪೈಚಾರ್, ಸುಳ್ಯ ಹಮ್ಮಿಕೊಳ್ಳುವ ರಾಜ್ಯ ಮಟ್ಟದ ದಫ್ ಸ್ಪರ್ಧೆ ಮತ್ತು ಸ್ವಲಾತ್ ವಾರ್ಷಿಕ ಹಾಗೂ ಕಛೇರಿ ಉದ್ಘಾಟನೆ
ಸಂಜೆ 4:00 pm ಆಕರ್ಷಕ ದಫ್ ಮೆರವಣಿಗೆ
ತಾಲೂಕಿನ ಪ್ರತಿಷ್ಠಿತ ತಂಡಗಳ ಮತ್ತು ಸ್ಕೌಟ್ಸ್ ತಂಡಗಳ ಉಪಸ್ಥಿತಿ
ಸಂಜೆ 5:30 pm ಅಲ್-ಅಮೀನ್ ನೂತನ ಕಛೇರಿ ಉದ್ಘಾಟನೆ
ರಾತ್ರಿ 7:00 pm ಸಭಾ ಕಾರ್ಯಕ್ರಮ ಸಾಮಾಜಿಕ , ರಾಜಕೀಯ ನಾಯಕರ ಸಂಗಮ
9:00 pm ಸರಿಯಾಗಿ
ರಾಜ್ಯ ಮಟ್ಟದ ದಫ್ ಸ್ಪರ್ಧೆ
ಆಧುನಿಕ ಸಂಗೀತ ಪರಿಕರಗಳ ಅಬ್ಬರದಿಂದಾಗಿ ಪಾಶ್ಚಾತ್ಯ ಸಂಸ್ಕ್ರತಿ ಗಳಿಗೆ ಮಾರು ಹೋಗುತ್ತಿರುವ ಯುವ ಸಮೂಹವನ್ನು ಇಸ್ಲಾಮೀ ಸಾಂಸ್ಕ್ರತಿಕ ಕಲೆಯಾದ ದಫ್ ಕಲೆಯ ಸ್ವಾದವನ್ನು ಸಮುದಾಯದ ಯುವ ಪ್ರತಿಭೆಗಳಲ್ಲಿ ಮೂಡಿಸುವ ನಿಟ್ಟಿನಲ್ಲಿ
ಅಲ್-ಅಮೀನ್ ವೇದಿಕೆ ಮತ್ತೊಮ್ಮೆ ಸಜ್ಜುಗೊಳ್ಳುತ್ತಿದೆ.
ಸ್ವಲಾತ್ ವಾರ್ಷಿಕ ನೂತನ ಕಚೇರಿ ಉದ್ಘಾಟನೆ ರಾಜ್ಯ ಮಟ್ಟದ ದಫ್ ಸ್ಪರ್ಧೆ
2024 ನವೆಂಬರ್ 24 ಮತ್ತು 25 ರಂದು
ಮೊಗರ್ಪಣೆ ಬಳಿಯಿಂದ ಬದ್ರಿಯಾ ನಗರ ಪೈಚಾರ್ ತನಕ
▶ ತಾಲೂಕಿನ ಬಲಿಷ್ಟ ತಂಡಗಳ ಆಕರ್ಷಕ ದಫ್ ಮೆರವಣಿಗೆ
▶ ರಾಜ್ಯ ಮಟ್ಟದ ತಂಡಗಳ ದಫ್ ಸ್ಪರ್ಧೆ
▶ ನೂತನ ಕಚೇರಿ ಉದ್ಘಾಟನೆ
▶ ಉಲಮಾ ಉಮರಾ ಹಾಗೂ ರಾಜಕೀಯ ನಾಯಕರ ಆಗಮನ
▶ ದುವಾ ಸ್ವಲಾತ್ ನೇತೃತ್ವ ಸಯ್ಯದ್ ಜಸೀಲ್ ಶಾಮಿಲ್ ಇರ್ಪಾನಿ ಕೋಲಪ್ಪುರಂ
▶ದಫ್, ಸ್ಕೌಟ್,ಹಾಗೂ ಫ್ಲವರ್ ಶೋ ತಂಡಗಳಿಂದ ಮೆರುಗು
▶ಎಸ್ ಜೆ ಎಸ್ ಮೀಡಿಯಾ ಕಾರ್ಯಕ್ರಮದ ನೇರ ಪ್ರಸಾರ
▶ಪ್ರವಾದಿ ಮದ್ಹ್ ಹಾಡುಗಳ ಕಲರವ
▶ ರ್ಯಾಲಿಯುದ್ಧಕ್ಕೂ ತಂಪು ಪಾನೀಯದ ವ್ಯವಸ್ಥೆ
ಕಾರ್ಯಕ್ರಮದ ಯಶಸ್ಸಿಗಾಗಿ ತಮಗೆಲ್ಲರನ್ನೂ ಆದರದಿಂದ ಸ್ವಾಗತಿಸುತ್ತಿದ್ದೇವೆ.
ಅಧ್ಯಕ್ಷರು & ಸದಸ್ಯರು
ಅಲ್-ಅಮೀನ್ ಯೂತ್ ಸೆಂಟರ್ ಪೈಚಾರ್