ಮಂಗಳೂರಿನಿಂದ ಸುಳ್ಯ ಕಡೆ ಬರುತ್ತಿದ್ದ, ಮಂಗಳೂರು ಸ್ಕೂಲ್ ಬುಕ್ ಕಂಪೆನಿಯ ಲಾರಿಯೊಂದು ಓಡಬೈ ಗ್ರಾಂಡ್ ವೀಲ್ ಸಮೀಪ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ, ಘಟನೆಯಿಂದ ಚಾಲಕನ ಕೈಗೆ ಏಟಾಗಿದ್ದು, ಸ್ಥಳಕ್ಕೆ ಸಾರ್ವಜನಿಕರು ಆಗಮಿಸಿ ಚಾಲಕನನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ.