ಸುಳ್ಯದ ಬೆಟ್ಟಂಪಾಡಿ ಅಂಗನವಾಡಿ ಕೇಂದ್ರಕ್ಕೆ ನಗರ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ರಾಜು ಪಂಡಿತ್ ರವರು ಕಪಾಟನ್ನು ಕೊಡುಗೆಯಾಗಿ ನೀಡಿದ್ದು, ಜ.25ರಂದು ಅಂಗನವಾಡಿ ಶಿಕ್ಷಕರಿಗೆ ಹಸ್ತಾಂತರಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ತೀರ್ಥರಾಮ ಜಲ್ಲೂರು ಹಾಗೂ ಶ್ರೀ ಜೆಸ್ಸಿ ಉಪಸ್ಥಿತರಿದ್ದರು.
![](https://i0.wp.com/nammasullia.in/wp-content/uploads/2025/01/picsart_25-01-03_13-46-38-1165857603325992116766.jpg?resize=346%2C1024&ssl=1)
![](https://i0.wp.com/nammasullia.in/wp-content/uploads/2025/01/picsart_25-01-15_13-49-10-8551306517670524248464.png?resize=640%2C1928&ssl=1)
![](https://i0.wp.com/nammasullia.in/wp-content/uploads/2025/01/picsart_25-01-15_22-09-44-7118085330017584773510.jpg?resize=640%2C862&ssl=1)