ಚಕ್ರವರ್ತಿ ಫ್ರೆಂಡ್ಸ್ ಕಾವು ಇದರ ಆಶ್ರಯದಲ್ಲಿ 9-ಜನರ ನಿಗದಿತ ಓವರ್ ಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ದಿನಾಂಕ 05/04/2025 ಶನಿವಾರ ಹಾಗೂ ದಿನಾಂಕ 06/04/2025 ಆದಿತ್ಯವಾರ ದಂದು ಮಾಣಿಯಡ್ಕ ಕಾವು ಇಲ್ಲಿನ ಅಂಬೇಡ್ಕರ್ ಮೈದಾನದಲ್ಲಿ ನಡೆಯಲಿದೆ. ದಿನಾಂಕ 05/04/2025 ಶನಿವಾರ ಮಾಡನ್ನೂರು ಗ್ರಾಮದ ಆಟಗಾರರಿಗೆ ಮಾತ್ರ ಆಡಲು ಅವಕಾಶವಿರುತ್ತದೆ.

ಇನ್ನೂ ದಿನಾಂಕ 06/04/2025 ಆದಿತ್ಯವಾರ ಮುಕ್ತ ಕ್ರಿಕೆಟ್ ಪಂದ್ಯಾಟಕ್ಕೆ ಅವಕಾಶವಿದೆ. ಪಂದ್ಯಾಕೂಟದ ಪ್ರಥಮ ಸ್ಥಾನ ಪಡೆದ ತಂಡಕ್ಕೆ ₹10010 ಹಾಗೂ ಶಾಶ್ವತ ಫಲಕ, ಹಾಗೂ
ದ್ವಿತೀಯ ತಂಡಕ್ಕೆ ₹5005 ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9880366121
9071506152

Leave a Reply

Your email address will not be published. Required fields are marked *