ಮೊಗರ್ಪಣೆ ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ಇದರ ನೂತನ ಮುದಸರಾಗಿ ಹಿರಿಯ ವಿದ್ವಾಂಸ ಖ್ಯಾತ ವಾಗಿ ಅಬ್ದುಲ್ ಖಾದರ್ ಸಖಾಫಿ ಆಲ್ ಖಾಮಿಲ್ ಮುದುಗಡ ಇವರನ್ನು ನೇಮಕ ಮಾಡಲಾಗಿದೆ.
ಈ ಮೊದಲು ಸುಮಾರು 4 ವರ್ಷಗಳಿಂದ ಖತೀಬರಾಗಿ ಸೇವೆ ಸಲ್ಲಿಸುತ್ತಿದ್ದ ಹಾಫಿಲ್ ಶೌಖತ್ ಅಲಿ ಸಖಾಫಿ ರವರ ನಿರ್ಗಮನದ ಬಳಿಕ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿಯು ಅಬ್ದುಲ್ ಖಾದರ್ ಸಖಾಫಿ ಮುದುಗಡ ರವರನ್ನು ನೂತನ ಮುದರ್ರಿಸರಾಗಿ ನೇಮಕ ಗೊಳಿಸಿದೆ.

