ವಕ್ಫ್ ಮಸೂದೆ ತಿದ್ದುಪಡಿ ವಿರುದ್ಧ ಪ್ರತಿಭಟನೆ ಹಾಗೂ ಆಂದೋಲನ ನಡೆಯುತ್ತಿರುವ ಈ ಸಂಧರ್ಭದಲ್ಲಿ ಫುಟ್ಬಾಲ್ ಲೀಗ್ ನಡೆಸುವುದು ಸೂಕ್ತವಲ್ಲ ಎಂಬ ನೆಲೆಯಲ್ಲಿ ಮೇ ತಿಂಗಳಲ್ಲಿ ಫುಟ್ಬಾಲ್ ಫ್ರೆಂಡ್ಸ್ ಸಂಪಾಜೆ ಆಯೋಜಿಸಿದ್ದ ಸಂಪಾಜೆ ಪ್ರೀಮಿಯರ್ ಲೀಗ್
SPL – 2025 ಪಂದ್ಯಕೂಟವನ್ನು ಮುಂದೂಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
