ಕರ್ನಾಟಕ ಸರಕಾರದ ಇಂಧನ ಇಲಾಖೆಯ ಅಡಿಯಲ್ಲಿ ಬರುವ ಮಂಗಳೂರು ವಿದ್ಯುತ್ ಶಕ್ತಿ ಸರಬರಾಜು ಕಂಪನಿ ನಿಯಮಿತ ಇದರ ಅಡಿಯ ಸುಳ್ಯ ವಿಧಾನಸಭಾ ಕ್ಷೇತ್ರದ ಮೆಸ್ಕಾಂ ಶಾಖೆಗೆ ಸಲಹಾ ಸಮಿತಿಯ ಸದಸ್ಯರುಗಳನ್ನಾಗಿ ಸರಕಾರ ನೇಮಿಸಿ ಆದೇಶಿಸಿದೆ.
ಸುಳ್ಯ ಮೆಸ್ಕಾಂ ನ ಅರಂತೋಡು ಮೆಸ್ಕಾಂ ಸಲಹಾ ಸಮಿತಿಗೆ ಜುಬೈರ್ ಎಸ್ ಇ ನೇಮಕಗೊಂಡಿದ್ದಾರೆ.


