ಗೂನಡ್ಕ: ಮಾಣಿ ಸಂಪಾಜೆ ರಾಷ್ಟ್ರೀಯ ಹೆದ್ದಾರಿ ಗೂನಡ್ಕ ಬಳಿ ಕಿವಾ ಕಾರು ಕೆ.ಎ.21.ಎಂ. ಎ .1978 ಚಾಲಕನ. ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ಎ21.ರಂದು ರಾತ್ರಿ 2 ಗಂಟೆಗೆ ಸಂಭವಿಸಿದೆ. ಕಾರಿನ ಮುಂಭಾಗ ಜಖಂ ಗೊಂಡಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು.ಕಾರು ಸುಳ್ಯದ ಹಳೆಗೇಟು ಎಸ್ ಕುಮಾರ್ ಎಂಬವರು ಕುಟುಂಬ ಸಮೇತ ಪ್ರಯಾಣ ಮಾಡುತ್ತಿದ್ದರು. ಘಟನಾ ಸ್ಥಳಕ್ಕೆ ಸುಳ್ಯ ಪಿ ಎಸ್ ಐ ಸಂತೋಷ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.