ಪೈಚಾರ್: ಪಿಕಪ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ, ನಡೆಯಬಹುದಾದಂತಹ ಭಾರಿ ಅನಾಹುತ ತಪ್ಪಿದೆ.
ಸುಳ್ಯ ಕಡೆಯಿಂದ ಪುತ್ತೂರು ಕಡೆ ತೆರಳುತ್ತಿದ್ದ ಪಿಕಪ್ ಹಾಗೂ ಪೈಚಾರ್ ಪೆಟ್ರೋಲ್ ಪಂಪ್ ನಿಂದ ಹೊರ ಬರುತ್ತಿದ್ದ ಲಾರಿನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸದಿಂದ ಪಿಕಪ್ ಭಾಗಶಃ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.