ಸುಳ್ಯ: ಇದನ್ನೇ ನೋಡಿ ಲಕ್ ಅನ್ನೋದು, ಒಂದೆ ರಾತ್ರಿ ಕಳೆಯುವಾಗ ಹೇಗೊ ಇದ್ದವರೂ ಹೇಗೋ ಆಗ್ತಾರೆ. ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ನ್ಯೂ ಶೈನ್ ಎಂಟರ್ಪ್ರೈಸಸ್ ಇದರ ಲಕ್ಕಿ ಡ್ರಾ ದಲ್ಲಿ ಸುಳ್ಯದ ಯುವಕ ರಶೀದ್ ಎಂಬುವವರಿಗೆ ಅದೃಷ್ಟ ಖುಲಾಯಿಸಿದೆ. ಇವರ ಹತ್ತನೇ ಡ್ರಾನಲ್ಲಿ ಮೂರು ಬೆಡ್ ರೂಂ ಮನೆ ಮತ್ತು ಒಂದು i10 ಹಾಗೂ 10 ಆಕರ್ಷಕ ಉಡುಗೊರೆ ದೊರೆತಿದೆ. ಇವರು ಖರೀದಿಸಿದ (11411) ನಂಬರ್ ಗೆ ಅದೃಷ್ಟ ಒಲಿದಿದ್ದು, ರಶೀದ್ ಇವರು ಗಾಂಧಿನಗರದ ಜನತಾ ಮೆಡಿಕಲ್ ಬಳಿ ಹಣ್ಣು ಹಂಪಲು ಮಾರಾಟದ ಅಂಗಡಿಯನ್ನು ಇಟ್ಟು ಕೊಂಡಿದ್ದಾರೆ ಜೀವನಸಾಗಿಸುತಿದ್ದಾರೆ..


