ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವ ಅಸ್ತ್ರ ಸ್ಪೋರ್ಟ್ಸ್ ಕ್ಲಬ್’ನ ಸ್ಥಾಪಕರಾದ ಬದ್ರುದ್ದೀನ್ ಕಾವೇರಿಯ ವರಿಗೆ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ (ರಿ)ವತಿಯಿಂದ ಇಂದು ಅವರ ಸ್ವ ಗೃಹದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷರಾದ ರಿಫಾಯಿ ಅಸ್ತ್ರ, ಉಪಾಧ್ಯಕ್ಷರಾದ ಸತ್ತಾರ್ ಪಿ.ಎ, ಪ್ರಧಾನ ಕಾರ್ಯದರ್ಶಿ ನಾಸಿರ್ ಕೆ.ಪಿ, ಸದಸ್ಯರಾದ ಬಶೀರ್ ಆರ್.ಬಿ, ಸಿರಾಜ್ ಎಸ್.ಪಿ ಹಾಗೂ ಬಾತಿಶ ಬಿ.ಎಮ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *