ಪೈಚಾರ್: ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಮೊಗರ್ಪಣೆ ಜಮಾಅತ್, ಶಾಂತಿನಗರ ನಿವಾಸಿ, ಶಾಫಿ ಪ್ರಗತಿ ಇವರ ತಂದೆ ಅಬ್ದುಲ್ಲಾ (ಬನ್ನೂರ್ ಅದ್ಲಚ್ಚ) (80ವ) ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ. ಮೃತರು ಪತ್ನಿ, ಐದು ಮಕ್ಕಳು ಹಾಗೂ ಅನೇಕ ಬಂಧು ಮಿತ್ರರನ್ನು ಅಗಲಿದ್ದಾರೆ.

ಅಂಗೈಯಲ್ಲಿ ನಮ್ಮ ಸುಳ್ಯ

ನ್ಯೂಸ್ ನೀಡಲು ಸಂಪರ್ಕಿಸಿ