ಕರ್ನಾಟಕ ರಾಜ್ಯದ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ಅವರು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಈ ಸಂದರ್ಭದಲ್ಲಿ ಸುಳ್ಯದಿಂದ ದಲಿತ ಮುಖಂಡರುಗಳಾದ ಸತೀಶ್ ಬೂಡುಮಕ್ಕಿ, ಬಾಲಕೃಷ್ಣ ದೊಡ್ಡೇರಿ, ಚೋಮಗಾಂಧಿನಗರ, ಸುನೀಲ್ ಕಾಂತಮಂಗಲ ರವರು ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಗೃಹ ಸಚಿವರನ್ನು ಸ್ವಾಗತಿಸಿ ಮಾತುಕತೆ ನಡೆಸಿದರು.

Leave a Reply

Your email address will not be published. Required fields are marked *