ಭಾರತೀಯ ವಾಯುಪಡೆಯ (Air Force) ಯುದ್ಧ ವಿಮಾನವೊಂದು (Fighter Jet) ರಾಜಸ್ಥಾನದ ಚುರು ಎಂಬಲ್ಲಿ ಪತನವಾಗಿದ್ದು, ಪೈಲಟ್ ಸಹಿತ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಎಂದಿನಂತೆ ಹಾರಾಟ ನಡೆಸುತ್ತಿದ್ದ ಯುದ್ಧ ವಿಮಾನ ಇವೂ, ಇಂದು ಪತನಗೊಂಡು ಗದ್ದೆ ಮೇಲೆ ಬಿದ್ದಿದೆ.


