ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ರವರ ತಂದೆ, ಎಂ.ಕೆ .ವಾಸುದೇವ (87) ರವರು ಅಲ್ಪ ಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.

ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ಪಾರ್ಥೀವ ಶರೀರ ಅಪರಾಹ್ನ 1 ಗಂಟೆಗೆ ತನ್ನ ಸ್ವಗೃಹ ನಿಟ್ಟೆ ಕಲಂಬಾಡಿ ಪದವುಗೆ ಆಗಮಿಸಲಿದ್ದು ಸಂಜೆ 4 ಗಂಟೆಗೆ ಅಂತಿಮ ವಿಧಿ ವಿಧಾನಗಳು ನಡೆಯಲಿದೆ.

ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಮೃತರು ತಮ್ಮ ಮಗ,ಮಗಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮಗನನ್ನು ಕಳೆದುಕೊಂಡಿದ ವೇದನೆಯಿಂದ(ಶಾಸಕ ಸುನೀಲ್ ಕುಮಾರ್ ಸಹೋದರ) ವಾಸುದೇವ ಅವರು ನೊಂದು ಕೊಂಡಿದ್ದರು. ಈ ಎರಡು ಘಟನೆಯಿಂದ ಕುಟುಂಬದವರಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ.

Leave a Reply

Your email address will not be published. Required fields are marked *