Category: ಆರೋಗ್ಯ

ಶಾಲಾ ಮಕ್ಕಳಿಗೆ ಉಚಿತ ಪೌಷ್ಠಿಕ ಆಹಾರ ನೀಡಲು ಮುಂದಾದ ಅಜೀಂ ಪ್ರೇಮ್ಜಿ ಫೌಂಡೆಶನ್

ಬೆಂಗಳೂರು: ಅಜೀಂ ಪ್ರೇಮ್‌ಜಿ ಫೌಂಡೇಷನ್ ಸಹಭಾಗಿತ್ವದಲ್ಲಿ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ವಾರದಲ್ಲಿ ಉಚಿತ 6 ದಿನ ಪೂರಕ ಪೌಷ್ಠಿಕ ಆಹಾರ ನೀಡುವ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಇದೆ ವೇಳೆ ಮಾತನಾಡಿದ ಅವರು ಮಾನಸಿಕ ಆರೋಗ್ಯ ಮತ್ತು…

ರೋಗಿಗಳಿಗೆ ಬೇಕಾಗುವ ಅವಶ್ಯಕ ಉಪಕರಣ, ಬೇಕಿದ್ದಲ್ಲಿ ಉಚಿತವಾಗಿ ಉಪಯೋಗಿಸಿಕೊಳ್ಳಿ

ಸುಳ್ಯ ನಗರ ಕೇಂದ್ರೀಕೃತವಾಗಿ ಅವಶ್ಯಕತೆ ಇರುವ ರೋಗಿಗಳಿಗೆ ಆಕ್ಸಿಜನ್ ಮಿಷನ್, ನೆಬೋಲೈಝರ್, ವಾಕರ್ ಕ್ರಚರ್ಸ್, ವಾಟರ್ ಬೆಡ್, ಏರ್ ಬೆಡ್, ಸ್ಟ್ರಚರ್, ಫೋಲ್ಡಿಂಗ್ ಬೆಡ್ ಇತ್ಯಾದಿಗಳು ಉಪಯೋಗಿಸಿ ಹಿಂದಿರುಗಿಸುವರೇ ಉಚಿತವಾಗಿ ಸೇವಾ ರೂಪದಲ್ಲಿ ಶರತ್ತು ಬಧ್ಧವಾಗಿ ಲಭ್ಯವಿದೆ. ಸಂಪರ್ಕಿಸಿ: 9448328570, 9972095967

ಕೇರಳ: ನಿಫಾ ವೈರಸ್‌‌- ಚಿಕಿತ್ಸೆ ಫಲಕಾರಿಯಾಗದೆ 14 ವರ್ಷದ ಬಾಲಕ ಮೃತ

ಕೋಯಿಕ್ಕೋಡ್: ನಿಫಾ ವೈರಸ್‌‌ಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಬಾಲಕ ಇಂದು ಮೃತಪಟ್ಟಿದ್ದಾನೆ. ಮಲಪ್ಪುರಂ ಜಿಲ್ಲೆಯವನಾದ ಬಾಲಕನಲ್ಲಿ ನಿಫಾ ಸೋಂಕು ಇರುವುದು ಕೇರಳ ಸರ್ಕಾರ ಶನಿವಾರ ದೃಢಪಡಿಸಿತ್ತು. ಮಲಪ್ಪುರಂ ಜಿಲ್ಲೆಯಲ್ಲಿ ನಿಫಾ ವೈರಸ್ ಪತ್ತೆಯಾಗಿದೆಎಂದು ಕೇರಳ ಆರೋಗ್ಯ ಸಚಿವೆ ವೀಣಾ…

32 ಹಲ್ಲುಗಳೊಂದಿಗೆ ಜನಿಸಿದ ಮಗು.! ವೀಡಿಯೋ ವೈರಲ್

ಅಮೆರಿಕದ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆದರೆ ಈ ಮಗುವಿನ ವಿಶೇಷತೆ ಎಂದರೆ ಹುಟ್ಟುವಾಗಲೇ 32 ಹಲ್ಲುಗಳನ್ನು ಹೊಂದಿದೆ. ಸದ್ಯ ತನ್ನ ಮಗುವಿನ ಬಗ್ಗೆ ಸ್ವತಃ ತಾಯಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್…

ಫೋನ್ ಬಳಕೆಯಿಂದ ಮಕ್ಕಳಲ್ಲಿ ಮಯೋಪಿಯ ಡಿಸೀಝ್: ಮೊಬೈಲ್ ಗೀಳು ನಿಮ್ಮ ಮಕ್ಕಳಿಗೆ ಮಾರಕವಾಗಬಹುದು

ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್‌ಗೆ ದಾಸರಾಗುತ್ತಿದ್ದಾರೆ. ಹಾಗಾಗಿ ನಾನಾ ಸಮಸ್ಯೆಗಳಿಂದ ಕೂಡ ಬಳಲುತ್ತಿದ್ದಾರೆ. ಸ್ಮಾರ್ಟ್ ಫೋನ್ ಜನರ ಜೀವನದ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ ಮೊಬೈಲ್ ಫೋನ್ ಇಲ್ಲದೇ ಯಾರಿಗೂ ಜೀವನವನ್ನು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ. ಅದರಲ್ಲೂ ಮಕ್ಕಳಂತ್ತು ಮೊಬೈಲ್​…

ದೇವಸ್ಥಾನದಲ್ಲಿ ಕಾಲು ಜಾರಿ‌ಬಿದ್ದು ಪಕ್ಕೆಲುಬಿಗೆ ಪೆಟ್ಟು; ಮಾಚಿ ಸಚಿವ ಹೆಚ್.ಡಿ ರೇವಣ್ಣ ಆಸ್ಪತ್ರೆಗೆ ದಾಖಲು

ದೇವಸ್ಥಾನಕ್ಕೆ ತೆರಳಿದ್ದಂತ ಸಂದರ್ಭದಲ್ಲಿ ಕಾಲು ಜಾರಿ ಬಿದ್ದಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಪಕ್ಕೆಲುಬಿಗೆ ಪೆಟ್ಟಾಗಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಸನದ ಹೊಳೆನರಸೀಪುರದಲ್ಲಿ ದೇವಸ್ಥಾನಕ್ಕೆ ತೆರಳಿದ್ದಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಾಲು ಜಾರಿ ಬಿದ್ದಿದ್ದಾರೆ.…

ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಇದರ ವತಿಯಿಂದ ಬೃಹತ್ ಉಚಿತ ವೈದ್ಯಕೀಯ ಶಿಬಿರ

ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪುತ್ತೂರು ಇದರ ಸಹಸಂಸ್ಥೆಯಾದ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಇದರ ವತಿಯಿಂದ ಶ್ರೀ ಭಾಲಾವಲೀಕಾರ್ ರಾಜಾಪುರ ಸಾರಸ್ವತ ಸಮಾಜ (ರಿ.) ಸುಳ್ಯ, ಶ್ರೀ ಭಾಲಾವಲೀಕಾರ್ ರಾಜಾಪುರ ಸಾರಸ್ವತ ಯುವ…

SSF ಬ್ಲಡ್ ಸೈಬೊ ಸುಳ್ಯ ಡಿವಿಷನ್ ವತಿಯಿಂದ 4 ಯೂನಿಟ್ ಬ್ಲಡ್ ದಾನ

ಸುಳ್ಯ: ದಿನಾಂಕ 03.07.2024 ರಂದು ಒಂದೇ ದಿನದಲ್ಲಿ ಸುಳ್ಯ ಕೆವಿಜಿ ಹಾಗೂ ಸರ್ಕಾರಿ ಆಸ್ಪತ್ರೆಗೆ ತುರ್ತು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ SSF ಬ್ಲಡ್ ಸೈಬೊ ಸುಳ್ಯ ಡಿವಿಷನ್ ಮುಖಾಂತರ 4 ಯೂನಿಟ್ ಬ್ಲಡ್ ಡೊನೇಟ್ ಮಾಡಲಾಯಿತು.

ತುರ್ತು ರಕ್ತದ ಅವಶ್ಯಕತೆ ಇದ್ದಾಗ ರಕ್ತ‌ ದಾನ ಮಾಡಿ ಮಾದರಿಯಾದ ಯುವಕರು

ದಾನಗಳಲ್ಲಿ ಅತ್ಯಂತ ಶ್ರೇಷ್ಠ ದಾನ ರಕ್ತ ದಾನ ಎಂಬ ಮಾತಿದೆ. ಹೀಗೆ ತುರ್ತು ರಕ್ತದ ಅವಶ್ಯಕತೆ ಇದ್ದ ಸಂದರ್ಭದಲ್ಲಿ ಸುಳ್ಯದ ಇಬ್ಬರು ಯುವಕರು ರಕ್ತದಾನ ಮಾಡಿ ಮಾದರಿಯಾಗಿದ್ದಾರೆ. ಸುಳ್ಯ ಮಂಡೆಕೋಲು‌ ನಿವಾಸಿ, ಕೆವಿಜಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಚಂದ್ರವತಿ ಎಂಬುವವರಿಗೆ ರಕ್ತದ ಅವಶ್ಯಕತೆ…