Category: ಕಲೆ ಸಾಹಿತ್ಯ

ಅಲ್-ಅಮೀನ್ ಯೂತ್ ಸೆಂಟರ್ ಪೈಚಾರ್ ವತಿಯಿಂದ ರಾಜ್ಯ ಮಟ್ಟದ ದಫ್ ಸ್ಪರ್ಧೆ; ತಾಜುಲ್ ಹುದಾ ದಫ್ ಕಮಿಟಿ ರೆಂಜಾಡಿ ಚಾಂಪಿಯನ್, ಅನ್ಸಾರಿಯ ದಫ್ ಕಮಿಟಿ ಕೃಷ್ಣಾಪುರ ದ್ವಿತೀಯ, ಖುವ್ವತುಲ್ ಇಸ್ಲಾಂ ದಫ್ ಕಮಿಟಿ ಪೊಲಿಪು‌ ತೃತೀಯ

ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ಇದರ 18 ನೇ ವಾರ್ಷಿಕ ಸ್ವಲಾತ್ ಕಾರ್ಯಕ್ರಮದ ಅಂಗವಾಗಿ ರಾಜ್ಯ ಮಟ್ಟದ ದಫ್ ಸ್ಪರ್ಧೆ ಕಾರ್ಯಕ್ರಮ ಮತ್ತು ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮ ನ. 24 ರಂದು ನಡೆಯಿತು. ಈ ಕಾರ್ಯಕ್ರಮದ ಅಂಗವಾಗಿ ಸಂಜೆ…

ಅಲ್-ಅಮೀನ್ ಯೂತ್ ಸೆಂಟರ್ ಪೈಚಾರ್ ನೂತನ ಕಚೇರಿ ಉದ್ಘಾಟನೆ, ರಾಜ್ಯ ಮಟ್ಟದ ದಫ್ ಸ್ಪರ್ಧೆ, ದಫ್ ಜಾಥಾ

ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ಇದರ 18 ನೇ ವಾರ್ಷಿಕ ಸ್ವಲಾತ್ ಕಾರ್ಯಕ್ರಮದ ಅಂಗವಾಗಿ ರಾಜ್ಯ ಮಟ್ಟದ ದಫ್ ಸ್ಪರ್ಧೆ ಕಾರ್ಯಕ್ರಮ ಮತ್ತು ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮ ನ. 24 ರಂದು ನಡೆಯಿತು. ಈ ಕಾರ್ಯಕ್ರಮದ ಅಂಗವಾಗಿ ಸಂಜೆ…

ಪೈಚಾರ್: ಐತಿಹಾಸಿಕ ದಫ್ ಸ್ಪರ್ಧೆಗೆ ಕ್ಷಣಗಣನೆ

ಪೈಚಾರು ಅಲ್ ಅಮೀನ್ ಯೂತ್ ಸೆಂಟರ್ ವತಿಯಿಂದ 18 ನೇ ವಾರ್ಷಿಕ ಸ್ವಲಾತ್ ವಾರ್ಷಿಕ ಅಂಗವಾಗಿ ರಾಜ್ಯ ಮಟ್ಟದ ದಫ್ ಸ್ಪರ್ಧೆ ಹಾಗೂ ಯೂತ್ ಸೆಂಟರ್‌ನ ನೂತನ ಕಛೇರಿ ಉದ್ಘಾಟನೆ ಇಂದು ನಡೆಯಲಿದೆ. ಕಾರ್ಯಕ್ರಮದ ಸಂಪೂರ್ಣ ವಿವರ: ಅಲ್-ಅಮೀನ್ ಯೂತ್ ಸೆಂಟರ್(ರಿ)…

ಮಂಗಳೂರು: ಸಮಾಜ ಸೇವಕರಾದ ಡಾ ಬಶೀರ್ ಆರ್ ಬಿ ಅವರಿಗೆ ದ.ಕ ಜಿಲ್ಲಾ ಸೇವಾ ರತ್ನ ಪ್ರಶಸ್ತಿ

ಸಮಾಜ ಸೇವಕರಾದ ಡಾ ಬಶೀರ್ ಆರ್ ಬಿ ಅವರಿಗೆ ಜಿಲ್ಲಾ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಅಧ್ಯಕ್ಷ ಡಾ ಬಶೀರ್ ಆರ್‌ಬಿ ಯವರು ಪೈಚಾರ್ ನಿವಾಸಿಯಾಗಿದ್ದು ಹಲವಾರು ವರ್ಷಗಳಿಂದ ಸಮಾಜ ಸೇವೆಯನ್ನು ಮಾಡಿಕೊಂಡು ಬಂದಿದ್ದು ಧಾರ್ಮಿಕ,…

ಅಂತರ್ ಕಾಲೇಜು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಎನ್ನೆಂಸಿಯ ಗಾನ ಬಿ. ಡಿ ತೃತೀಯ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ತೃತೀಯ ಬಿ ಎ ವಿದ್ಯಾರ್ಥಿನಿ ಗಾನ ಬಿ ಡಿ ಮಂಗಳೂರಿನ ಎಸ್ ಸಿ ಎಸ್ ಪದವಿ ಕಾಲೇಜಿನವರು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಅಂತರ್ ಕಾಲೇಜು ಮಟ್ಟದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಗಳಿಸಿರುತ್ತಾಳೆ.…

ಸಮಾಜ ಸೇವೆಯ ಮೂಲಕ 18 ವರ್ಷ ಪೂರೈಸಿದ ಸುಳ್ಯದ ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್

ಉತ್ತಮ ಹಾದಿಯಲ್ಲಿ ಬೆಳೆದು ಬಂದ ಬಡವರ,ನಿರ್ಗತಿಕರ ಆಶಾ ಕೇಂದ್ರ ಸುಳ್ಯದ ಪೈಚಾರಿ ನಲ್ಲಿ ಕಳೆದ 18 ವರ್ಷಗಳ ಹಿಂದೆ ಸ್ಥಳೀಯ ಜಮಾಅತಿನ ಬಡ ನಿವಾಸಿಗಳ ಆಶಾ ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದ ಸಂಸ್ಥೆಯಾಗಿದೆ ಅಲ್ ಅಮೀನ್ ಯೂತ್ ಸೆಂಟರ್. ಆರಂಭದಲ್ಲಿ ಹನ್ನೊಂದು ಮಂದಿಯ…

ಅರಂಬೂರು ಎಸ್ಕೆಎಸ್ಎಸ್ಎಫ್ ಸುಳ್ಯ ಕ್ಲಸ್ಟರ್ ಕಲೋತ್ಸವ ಕಾರ್ಯಕ್ರಮ

ಸುಳ್ಯ ಕ್ಲಸ್ಟರ್ ಮಟ್ಟದ ಮದರಸ ವಿದ್ಯಾರ್ಥಿಗಳ ಕಲಾ ಸಾಹಿತ್ಯದ ಪ್ರೋತ್ಸಾಹ ವಾಗಿ ಅರಂಬೂರು ಹಿದಾಯತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನ.17 ರಂದು ನಡೆಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಕ್ಲಸ್ಟರ್ ಅಧ್ಯಕ್ಷ ಹಾಜಿ ರಜಾಕ್ ಕರಾವಳಿ…

ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಪ್ರತಿಭಾ ದಿನಾಚರಣೆಎನ್.ಎಮ್.ಸಿ ಕಲೋತ್ಸವ 2k24

ನೆಹರು ಮೆಮೋರಿಯಲ್ ಕಾಲೇಜು ಪ್ರತಿಭಾ ದಿನಾಚರಣೆಯ ಸಾಂಸ್ಕೃತಿಕ ಸ್ಪರ್ಧೆ ಅದ್ದೂರಿಯಾಗಿ ಮತ್ತು ಸಾಂಪ್ರದಾಯಿಕವಾಗಿ ಕೆ.ವಿ.ಜಿ ಷಷ್ಟ್ಯಬ್ದ ರಂಗಮಂದಿರದಲ್ಲಿ ನವೆಂಬರ್ 14ನೇ ಗುರುವಾರದಂದು ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ತಾಸೆ ಬಡಿಯುವುದರ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಿದರು. ಈ ಸಂದರ್ಭ…

ಬಹ್ರೇನ್: ಕೆಸಿಎಫ್ ಮನಾಮ ಸೆಕ್ಟರ್ ಇದರ ವಾರ್ಷಿಕ ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ

“ಬದಲಾವಣೆಯ ಭಾಗವಾಗಿರಿ”- ಕೆಸಿಎಫ್ ಬಹರೈನ್ ಮನಾಮ ಸೆಕ್ಟರ್ ನೂತನ ಸಾರಥಿಗಳು. ಕೆಸಿಎಫ್ ಬಹರೈನ್ ಮನಾಮ ಸೆಕ್ಟರ್ ಇದರ ವಾರ್ಷಿಕ ಮಹಾಸಭೆ ಯು ದಿನಾಂಕ 1ನೇ ನವೆಂಬರ್ 2024 ರ ಶುಕ್ರವಾರದಂದು ಅವಾಲ್ ಹೋಟೆಲಿನ ಸಭಾಂಗಣದಲ್ಲಿ ನೆರವೇರಿತು. ದುಆ ಮಜ್ಲಿಸ್ ಮತ್ತು ಅಸ್ಮಾಉಲ್…

ಯುವ ಗಾಯಕಿ ಕಾವ್ಯ ಗಣೇಶ್ ಆಚಾರ್ಯ’ರಿಗೆ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ

ಈ ದಿನ ಮಕ್ಕಳ ದಿನಾಚರಣೆ ಪ್ರಯುಕ್ತ ಸುಳ್ಯ, ಕೇರ್ಪಳ ಬೂಡು ವಾರ್ಡಿನ ಬಿ ಎಸ್ ಗಣೇಶ್ ಆಚಾರ್ಯ ಅವರ ಸುಪುತ್ರಿ ಯುವ ಗಾಯಕಿ ಕಾವ್ಯ ಗಣೇಶ್ ಆಚಾರ್ಯ ಸುಳ್ಯ ಇವರಿಗೆ ಮಕ್ಕಳ ದಿನಾಚರಣೆಯ ಪ್ರಯುಕ್ತ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅವರ…