Category: ಕ್ರೀಡೆ

ರೋಚಕ ಪಂದ್ಯದಲ್ಲಿ ಗೆಲುವು; ಫೈನಲ್ ಲಗ್ಗೆಯಿಟ್ಟ ಬೆಂಗಳೂರು ಎಫ್.ಸಿ

ಬೆಂಗಳೂರು: ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಬೆಂಗಳೂರು ಎಫ್.ಸಿ ರೋಚಕ ಗೆಲುವು ಸಾಧಿಸಿ, ಈ ಮೂಲಕ (ISL) ಇಂಡಿಯನ್ ಸೂಪರ್ ಲೀಗ್‌ನಲ್ಲಿ ಫೈನಲ್ ತಲುಪಿದೆ. ಮುಂಬೈನಲ್ಲಿ ನಡೆದಿದ್ದ ಸೆಮಿಫೈನಲ್‌ನ ಮೊದಲ ಲೆಗ್‌ ಪಂದ್ಯದಲ್ಲಿ…

PSG ತಂಡದ ಪ್ರಮುಖ ಡಿಫೆಂಡರ್ ಆಟಗಾರ ಆಶ್ರಫ್ ಹಕಿಮಿ ವಿರುದ್ಧ ಅತ್ಯಾಚಾರ ಆರೋಪ

ರಾಷ್ಟ್ರೀಯ ತಂಡ ಮೊರಾಕೊ ಹಾಗೂ ಕ್ಲಬ್ ತಂಡವಾದ ಪಿ.ಎಸ್.ಜಿ ತಂಡದ ಸ್ಟಾರ್ ಫುಟ್ಬಾಲ್ ಡಿಫೆಂಡರ್ ಆಟಗಾರ  ಅಶ್ರಫ್ ಹಕಿಮಿ ವಿರುದ್ಧ ಯುವತಿಯೊಬ್ಬಳು ಅತ್ಯಾಚಾರದ ಆರೋಪ ಮಾಡಿದ್ದಾರೆ.  ಈ ವಿಚಾರವನ್ನು ಫ್ರೆಂಚ್ ಪ್ರಾಸಿಕ್ಯೂಟರ್‌ಗಳು ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿದ್ದಾರೆ.23 ವರ್ಷದ ಯುವತಿ ಅಶ್ರಫ್ ಹಕಿಮಿ…

ಫುಟ್ಬಾಲ್ : 54 ವರ್ಷಗಳ ಬಳಿಕ ‘ಹೀರೋ ಸಂತೋಷ್ ಟ್ರೋಫಿ’ ಮುಡಿಗೇರಿಸಿಕೊಂಡ ಕರ್ನಾಟಕ ತಂಡ.

ಸೌದಿ ಅರೇಬಿಯಾ: ಸಂತೋಷ್ ಟ್ರೋಫಿಯ 76ನೇ ನ್ಯಾಷನಲ್ ಫುಟ್ಬಾಲ್ ಚಾಂಪಿಯನ್ಶಿಪ್ ಪಂದ್ಯಾಟವು ಮಾರ್ಚ್ 4 ರಂದು ಕಿಂಗ್ ಫಹದ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಫೈನಲ್ ಹಣಾಹಣಿಯಲ್ಲಿ ಕರ್ನಾಟಕ ಹಾಗೂ ಮೇಘಾಲಯ ತಂಡಗಳು ಸೆಣಸಾಡಿದವು. ಪಂದ್ಯಾಟದ 2ನೇ ನಿಮಿಷದಲ್ಲಿ ಎಂ ಸುನಿಲ್ ಕುಮಾರ್…

ರಾಷ್ಟ್ರಿಯ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಅಮರ ಯೋಗ ಕೇಂದ್ರ ಗುತ್ತಿಗಾರು ಇದರ ವಿದ್ಯಾರ್ಥಿನಿ, ಹವೀಕ್ಷಾ.ಯಸ್. ಆರ್.ಇವರಿಗೆ ಪ್ರಶಸ್ತಿ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಇದರ ವತಿಯಿಂದ ನಡೆಸಲ್ಪಡುವ ಅಮರ ಯೋಗ ತರಬೇತಿ ಕೇಂದ್ರ ಇದರ ವಿದ್ಯಾರ್ಥಿನಿ ಹವೀಕ್ಷಾ ಯಸ್. ಆರ್. ಅವರು ಪೈವ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಪಂಜಾಬ್ ಇವರು ಆನ್ಲೈನ್ ಮುಖಾ0ತರ ನಡೆಸಿದ ರಾಷ್ಟ ಮಟ್ಟದ…

ಕೆ.ಎಫ್.ಪಿ ಪ್ರಥಮ,

ಎಂ.ಜಿ ಬಾಯ್ಸ್ ಟ್ರೋಫಿ; ಕೆ.ಎಫ್.ಪಿ ಪ್ರಥಮ, ಎಂ.ಜಿ ಬಾಯ್ಸ್ ದ್ವಿತೀಯ.

ಸುಳ್ಯ: ಎಂ.ಜಿ ಬಾಯ್ಸ್ ಸುಳ್ಯ ಇದರ ಆಶ್ರಯದಲ್ಲಿ ದಿ| ಶಿವಕುಮಾರ್ ಅವರ ಸ್ಮರಣಾರ್ಥ, ಕೆಎಫ್’ಡಿಸಿ ಹಾಗೂ ಸ್ಥಳೀಯ ತಂಡಗಳ ಸೀಮಿತ ಅಂಡರ್ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಸೀಸನ್- 2, ‘ಎಂ.ಜಿ ಟ್ರೋಫಿ 2023’ ಕ್ರಿಕೆಟ್ ಪಂದ್ಯಾಟವು ದಿನಾಂಕ 19 ಫೆಬ್ರವರಿ…

ಎನ್.ಬಿ.ಪಿ ಮೆನ್ಸ್ ಡಬಲ್ ಶಟಲ್ ಬ್ಯಾಡ್ಮಿಂಟನ್; ಕುಕ್ಕೆ ಬ್ಯಾಡ್ಮಿಂಟನ್ ಪ್ರಥಮ, ವೈ.ಬಿ.ಸಿ ದ್ವಿತೀಯ

ಪಾಲ್ತಾಡ್: ನ್ಯೂ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್’ನ ಆಶ್ರಯದಲ್ಲಿ ಪುರುಷರ ಮುಕ್ತ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾ ಕೂಟವು ಫೆಬ್ರವರಿ 11, 2023 ರಂದು, ಮಣಿಕ್ಕರ ಶಾಲಾ ಮೈದಾನದಲ್ಲಿ ನಡೆಯಿತು. ಪ್ರಥಮ ಸ್ಥಾನವನ್ನು ಕುಕ್ಕೆ ಬ್ಯಾಡ್ಮಿಂಟನ್ ತಂಡದ ಪ್ರಾರ್ಥನ್ ಮತ್ತು ಪ್ರಣ್ವಿತ್…

ಮೈಸೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚೇತನ್ ಮುಂಡೋಡಿ ಪ್ರಥಮ.

ಮೈಸೂರು: ಇಲ್ಲಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ನಡೆದ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಚೇತನ್ ಮುಂಡೋಡಿ ಯವರು ಕುಮಿಟೆ ವಿಭಾಗದಲ್ಲಿ ಪ್ರಥಮ ಮತ್ತು ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.ಇವರು ಶ್ರೀ ಉಮೇಶ್ ಮುಂಡೋಡಿ ಮತ್ತು ಮೀನಾಕ್ಷಿ ಮುಂಡೋಡಿ ಅವರ…

‘ಓಲ್ಡ್ ಈಸ್ ಗೋಲ್ಡ್ ಸೀಸನ್- 5’; ಅರ್ತಾಜೆ ಬ್ರದರ್ಸ್ ಚಾಂಪಿಯನ್, ಪ್ರಗತಿ ಹಿಟ್ಟರ್ಸ್ ರನ್ನರ್ ಅಪ್ ಉನೈಸ್ ರಿಗೆ ಸನ್ಮಾನ ಕಾರ್ಯಕ್ರಮ.

ಸುಳ್ಯ: ಫ್ರೆಂಡ್ಸ್ ಫಾರೆವರ್ ಅರ್ಪಿಸುವ ಹಿರಿಯರ ‘ಓಲ್ಡ್ ಈಸ್ ಗೋಲ್ಡ್’ ಸೀಸನ್- ೫ ಹಾಗೂ ಯುವಕರ ‘ಫ್ರೆಂಡ್ಸ್ ಫಾರೆವರ್ ಚಾಂಪಿಯನ್ ಲೀಗ್ ಸೀಸನ್- ೫’ ಎರಡು ಪಂದ್ಯಾಕೂಟಗಳು ದಿನಾಂಕ ಫೆಬ್ರವರಿ 5 ರಂದು, ಶಾಂತಿನಗರ ಕ್ರೀಡಾಂಗಣದಲ್ಲಿ ನಡೆಯಿತು. ಹಿರಿಯರ ಓಲ್ಡ್ ಈಸ್…

ದಾಖಲೆ ಮೇಲೆ ದಾಖಲೆ ಬರೆದ ಶುಬ್ಮನ್ ಗಿಲ್.!

ಅಹಮದಾಬಾದ್‌: ಕಿವೀಸ್‌ ವಿರುದ್ಧದ ಸರಣಿಯ ಅಂತಿಮ ಟಿ20 ಪಂದ್ಯದಲ್ಲಿ ಮಗದೊಮ್ಮೆ ಶುಬ್ಮನ್ ಗಿಲ್ ಮಿಂಚಿದ್ದಾರೆ. ಈಗಾಗಲೇ ಏಕದಿನ ಸರಣಿಯಲ್ಲಿ ದ್ವಿಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದ ಗಿಲ್‌, ಇಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಇವರ ಅಮೋಘ ಶತಕದ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ…

ಫೆ.5 ರಂದು ಓಲ್ಡ್ ಈಸ್ ಗೋಲ್ಡ್ ಸೀಸನ್- 5 ಹಿರಿಯರ ಕ್ರಿಕೆಟ್ ಪಂದ್ಯಾಟ

ಸುಳ್ಯ: ಫ್ರೆಂಡ್ಸ್ ಫಾರೆವರ್ ಅರ್ಪಿಸುವ ಹಿರಿಯರ ‘ಓಲ್ಡ್ ಈಸ್ ಗೋಲ್ಡ್’ ಸೀಸನ್- ೫ ಹಾಗೂ ‘ ಫ್ರೆಂಡ್ಸ್ ಫಾರೆವರ್ ಚಾಂಪಿಯನ್ ಲೀಗ್ ಸೀಸನ್- ೫’ ಎರಡು ಪಂದ್ಯಾಕೂಟಗಳು ಇದೇ ಬರುವ ದಿನಾಂಕ ಫೆಬ್ರವರಿ 5 ರಂದು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ